Select Your Language

Notifications

webdunia
webdunia
webdunia
webdunia

ಡಿಜಿಟಲ್ ಸಾಧನಗಳ ಬಳಕೆ ಮಕ್ಕಳಿಗೆ ಹೆಚ್ಚುತ್ತಿದ್ದೆ ಕಣ್ಣಿನ ಸಮಸ್ಯೆ.. ಪೋಷಕರೇ ಎಚ್ಚರ..!!!!

ಡಿಜಿಟಲ್ ಸಾಧನಗಳ ಬಳಕೆ ಮಕ್ಕಳಿಗೆ ಹೆಚ್ಚುತ್ತಿದ್ದೆ ಕಣ್ಣಿನ ಸಮಸ್ಯೆ.. ಪೋಷಕರೇ ಎಚ್ಚರ..!!!!
ಬೆಂಗಳೂರು , ಶುಕ್ರವಾರ, 22 ಜುಲೈ 2022 (15:28 IST)
ಕೋವಿಡ್​ನಿಂದಾಗಿ ಸತತ ಎರಡು ವರ್ಷ ಮಕ್ಕಳು ಆನ್​ಲೈನ್ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಉಳಿದ ಸಮಯದಲ್ಲಿ ಮೊಬೈಲ್ ಸೇರಿ ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಮಾಡುತ್ತ ದಿನ ಕಳೆಯುತ್ತಿದ್ದರು. ಇದರಿಂದ ದೈಹಿಕ ಚಟುವಟಿಕೆಗಳಿಲ್ಲದೆ ಮಕ್ಕಳು ಬೊಜ್ಜು ಸೇರಿ ನಾನಾ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬೇಕಾಯಿತು. ಅದಕ್ಕೂ ಮೀರಿ ದೃಷ್ಟಿ ದೋಷದಂತಹ ಗಂಭೀರ ಸಮಸ್ಯೆಗೆ ಒಳಗಾಗುತ್ತಿದ್ದಾರೆ.    ಸೂಚಿಸಲಾಗುತ್ತಿದೆ. 
 
 
ಸಮಸ್ಯೆ ಮತ್ತು ಲಕ್ಷಣಗಳು?
 
1) ಡಿಜಿಟಲ್ ತಂತ್ರಜ್ಞಾನ, ಸಾಧನಗಳ ಬಳಕೆಯಿಂದ ಎಳೆಯ ಮಕ್ಕಳ ದೃಷ್ಟಿ ಮೇಲೆ ತೀವ್ರ ಒತ್ತಡ..
 
2) ತಲೆನೋವು
 
3) ಕಣ್ಣಿನಲ್ಲಿ ನೋವು, ಉರಿ, ತುರಿಕೆ,
 
 ಪರಿಹಾರಗಳೇನೆಂದರೆ 
 
1) ಡಿಜಿಟಲ್ ಸಾಧನಗಳನ್ನು ಬಳಸುವಾಗ ಕೋಣೆಯಲ್ಲಿ ಹೆಚ್ಚು ಬೆಳಕು ಇರುವಂತೆ ನೋಡಿಕೊಳ್ಳಿ
 
2) ಪ್ರತಿ 20 ನಿಮಿಷಗಳಿಗೊಮ್ಮೆ 20 ಬಾರಿ ಕಣ್ಣುಗಳನ್ನು ಮಿಟುಕಿಸಬೇಕು. 20 ಸೆಕೆಂಡುಗಳ ಕಾಲ ಕಣ್ಣಿಗೆ ವಿಶ್ರಾಂತಿ ನೀಡಬೇಕು. ಹೀಗೆ ಮಾಡುವುದರಿಂದ ಕಣ್ಣಿನ ಒತ್ತಡ ತಪ್ಪಿಸಬಹುದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಯೂಟ್ಯೂಬ್ ಚಾನೆಲ್ ತಂದ ಆಪತ್ತು ...!!!