Webdunia - Bharat's app for daily news and videos

Install App

ನನ್ನ ಮಗಳಂತೆ ನೀನೂ ಸುಂದರಿ ಎನ್ನುತ್ತಾ ಆಕೆ ಜತೆ ಸೆಕ್ಸ್ ಮಾಡಿದ್ದರಂತೆ ಡೊನಾಲ್ಡ್ ಟ್ರಂಪ್!

Webdunia
ಬುಧವಾರ, 28 ಮಾರ್ಚ್ 2018 (12:53 IST)
ನ್ಯೂಯಾರ್ಕ್: ಯಾಕೋ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೆಲ್ಲಾಟದ ಕತೆಗಳಿಗೆ ಕೊನೆಯೇ ಇಲ್ಲವೇನೋ. ಹಿಂದೊಮ್ಮೆ ಪ್ಲೇಬಾಯ್ ಮಾಡೆಲ್ ಒಬ್ಬಳು ಟ್ರಂಪ್ ಜತೆಗೆ ಪಲ್ಲಂಗದ ಕತೆ ಹಂಚಿಕೊಂಡಿದ್ದಳು. ಇದೀಗ ಮತ್ತೊಬ್ಬ ಮಾಡೆಲ್  ಅಮೆರಿಕಾ ಅಧ್ಯಕ್ಷರ ಸೆಕ್ಸ್ ಕರ್ಮ ಕಾಂಡ ಬಿಚ್ಚಿಟ್ಟಿದ್ದಾಳೆ.

ಡೊನಾಲ್ಡ್ ಟ್ರಂಪ್ ನನ್ನೊಂದಿಗೆ ಸೆಕ್ಸ್ ಮಾಡಿದ್ದರು ಎಂದು 47 ವರ್ಷದ ಕರೆನ್ ಮೆಕ್ ಡಾಲ್ ಎಂಬಾಕೆ ಹೇಳಿಕೊಂಡಿದ್ದಾಳೆ. ಹಿಂದೊಮ್ಮೆ ಟ್ರಂಪ್ ಜತೆಗೆ ನಡೆಸಿದ ಸರಸದ ಬಗ್ಗೆ ಹೇಳಿಕೊಂಡ ಆಕೆ ಬಳಿಕ ಟ್ರಂಪ್ ಹೇಳಿದ ಮಾತೊಂದನ್ನು ಬಹಿರಂಗಪಡಿಸಿದ್ದು, ಮತ್ತಷ್ಟು ಬೆಚ್ಚಿಬೀಳಿಸುವಂತಿದೆ.

ನನ್ನ ಜತೆ ಸೆಕ್ಸ್ ನಡೆಸಿದ ಬಳಿಕ ಟ್ರಂಪ್ ನೀನು ನನ್ನ ಮಗಳಷ್ಟೇ ಚೆಂದದ ಚೆಂದುಳ್ಳಿ ಚೆಲುವೆ ಎಂದಿದ್ದರು ಎಂದು ಕರೆನ್ ಹೇಳಿಕೊಂಡಿದ್ದಾರೆ. ಟ್ರಂಪ್ ತಮ್ಮ ಮಗಳು ಇವಾಂಕಾ ಬಗ್ಗೆ ಹೆಮ್ಮೆ ಪಡಬೇಕು ನಿಜ. ಆದರೆ ಅವರು ತಾನು ಸರಸವಾಡಿದ ಮಹಿಳೆ ಜತೆಗೆ ತನ್ನನ್ನು ಹೋಲಿಸಿದ್ದು ಅಚ್ಚರಿಯುಂಟು ಮಾಡಿತ್ತು ಎಂದು ಕರೆನ್ ಹೇಳಿಕೊಂಡಿದ್ದಾರೆ. ಈ ಸುದ್ದಿ ಇದೀಗ ವೈರಲ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ