ಪ್ರೊಫೆಸರ್ ತನ್ನ ಮಗನಿಗೆ ತೋರಿಸುತ್ತಿದ್ದ ವಿಡಿಯೋ ಯಾವುದು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ಮಂಗಳವಾರ, 18 ಡಿಸೆಂಬರ್ 2018 (09:19 IST)
ಡೆಹ್ರಾಡೂನ್ : ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗ ತೋರಿಸುವ ಪ್ರೊಫೆಸರ್ ಒಬ್ಬ ತನ್ನ ಮಗನಿಗೆ ಪ್ರತಿದಿನ ಏನನ್ನು ತೋರಿಸುತ್ತಿದ್ದ ಎಂದು ಕೇಳಿದ್ರೆ ಶಾಕ್ ಆಗ್ತೀರಾ.


ಹೌದು. ಪ್ರೊಫೆಸರ್ ಒಬ್ಬ ತನ್ನ ಪತ್ನಿಯ ಅಶ್ಲೀಲ ವಿಡಿಯೋ ಮಾಡಿ ಅದನ್ನು ಮಗನಿಗೆ ತೋರಿಸುತ್ತಿದ್ದನಂತೆ. ಈ ಬಗ್ಗೆ ಕಳೆದ ವರ್ಷ ಮಾರ್ಚ್ 18 ರಂದು ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಳು.


ದೂರು ದಾಖಲಾಗುತ್ತಿದ್ದಂತೆ ಪರಾರಿಯಾದ ಪ್ರೊಫೆಸರ್ ನನ್ನು ಪೊಲೀಸರು ಒಂದು ವರ್ಷದಿಂದ ಹುಡುಕಾಡುತ್ತಿದ್ದರು.ಇದೀಗ ಗುರುವಾರ ರಾತ್ರಿ ಪೊಲೀಸರು ಆರೋಪಿಯನ್ನು ಕಾಲೇಜೊಂದರಲ್ಲಿ ಬಂಧಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಹಾಸನದಲ್ಲಿ ಜೀತ ಪದ್ಧತಿ ಇನ್ನೂ ಜೀವಂತ; ಜೀತದಾಳಾಗಿದ್ದ 52ಮಂದಿಯನ್ನು ಬಂಧನಮುಕ್ತಗೊಳಿಸಿದ ಪೊಲೀಸರು