Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ ಬಗ್ಗೆ ಟೀಕಿಸಿದ ಪಾಕಿಸ್ತಾನದ ರೈಲ್ವೆ ಸಚಿವರಿಗೆ ಆಗಿದ್ದೇನು ಗೊತ್ತಾ?

ಪ್ರಧಾನಿ ಮೋದಿ ಬಗ್ಗೆ ಟೀಕಿಸಿದ ಪಾಕಿಸ್ತಾನದ ರೈಲ್ವೆ ಸಚಿವರಿಗೆ ಆಗಿದ್ದೇನು ಗೊತ್ತಾ?
ಪಾಕಿಸ್ತಾನ್ , ಶನಿವಾರ, 31 ಆಗಸ್ಟ್ 2019 (07:46 IST)
ಪಾಕಿಸ್ತಾನ್ : ಪ್ರಧಾನಿ ಮೋದಿ ಭಾರತದ ಮಹಾನ್ ವ್ಯಕ್ತಿ. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದವರಿಗೆ ಆಪತ್ತು ತಪ್ಪಿದಲ್ಲ ಎಂಬುದಕ್ಕೆ ಪಾಕಿಸ್ತಾನದಲ್ಲಿ ನಡೆದ ಈ ಘಟನೆಯೇ ಸಾಕ್ಷಿ.




ಹೌದು. ಸಾರ್ವಜನಿಕ ಸಮಾವೇಶದಲ್ಲಿ ಪಾಕಿಸ್ತಾನದ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಅವರು ಪ್ರಧಾನಿ ಮೋದಿ ವಿರುದ್ಧ ಕೆಟ್ಟದಾಗಿ ವಾಗ್ದಾಳಿ ನಡೆಸಿದ್ದರು. ಈ ವೇಳೆ ಅವರು ಹಿಡಿದುಕೊಂಡಿದ್ದ ಮೈಕ್ರೋಫೋನ್ ಮೂಲಕ ಕರೆಂಟ್ ಶಾಕ್ ಹೊಡೆದಿದ್ದು, ಇದರಿಂದ ಗಲಿಬಿಲಿಯಾದ ಅವರು ಬಳಿಕ ಸುಧಾರಿಸಿಕೊಂಡು ಮಾತು ಮುಂದುವರೆಸಿದ್ದಾರೆ.


ಪಾಕಿಸ್ತಾನದ ಪತ್ರಕರ್ತೆ ನೈಲಾ ಇನಾಯತ್ ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಶೇಖ್ ರಶೀದ್ ಅಹಮ್ಮದ್ ಮೈಕ್ ಹಿಡಿದು ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವಾಗಲೇ ಮೋದಿ ಶಾಕ್ ನೀಡಿದ್ದಾರೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ಲಾಸ್ಟಿಕ್​ ಬಳಕೆ ಕಡಿಮೆ ಮಾಡಲು ಪಣತೊಟ್ಟ ಫ್ಲಿಪ್​ಕಾರ್ಟ್​ ಸಂಸ್ಥೆ