Select Your Language

Notifications

webdunia
webdunia
webdunia
webdunia

ಗೂಗಲ್​ ಮ್ಯಾಪ್​ ನಂಬಿ ಹೊರಟವರಿಗೆ ಆಗಿದ್ದೇನು ಗೊತ್ತಾ?

ಗೂಗಲ್​ ಮ್ಯಾಪ್​ ನಂಬಿ ಹೊರಟವರಿಗೆ ಆಗಿದ್ದೇನು ಗೊತ್ತಾ?
ಕೊಲರಾಡೋ , ಶನಿವಾರ, 29 ಜೂನ್ 2019 (09:08 IST)
ಕೊಲರಾಡೋ : ಗೂಗಲ್​ ಮ್ಯಾಪ್​ ನಂಬಿಕೊಂಡು ಹೋದವರು ಕೆಸರಿನ ಹೊಂಡದಲ್ಲಿ ಸಿಲುಕಿಕೊಂಡ ಘಟನೆಯೊಂದು ಕೊಲರಾಡೋದ ಡೆನ್ವರ್​ ಅಂತರಾಷ್ಟೀಯ ವಿಮಾಣ ನಿಲ್ದಾಣದ ಸಮೀಪದಲ್ಲಿ ನಡೆದಿದೆ.




ಕೊಲರಾಡೋದ ಡೆನ್ವರ್​ ಅಂತರಾಷ್ಟೀಯ ವಿಮಾಣ ನಿಲ್ದಾಣಕ್ಕೆಂದು ಹೊರಟವರು ಪೆನಾ ಬೌಲ್ವರ್ಡ್ ಎಂಬಲ್ಲಿ ಸಣ್ಣ ಅಪಘಾತ ಆಗಿ ರಸ್ತೆ ಸಂಚಾರ ಸ್ಥಗಿತಗೊಂಡಿದ್ದರಿಂದ ಗೂಗಲ್​ ಮ್ಯಾಪ್​ ಸಹಾಯ ಪಡೆದು ಕಾರು  ಚಲಾಯಿಸಿದ್ದಾರೆ. ಆದರೆ ಮಳೆ ಬಂದ ಕಾರಣ ರಸ್ತೆಯಲ್ಲಿ ಹೊಂಡಗಳು ಬಿದ್ದಿದ್ದ ಕಾರಣ ಆ ಹೋಂಡದಲ್ಲಿ ಕಾರು ಸಿಕ್ಕಿಹಾಕಿಕೊಂಡಿದೆ.


ಗೂಗಲ್​ ಮ್ಯಾಪ್ ತಪ್ಪಾದ ಮಾರ್ಗ ಸೂಚಿಸಿದ ಹಿನ್ನಲೆಯಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಈ ವಿಷಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆದ್ದರಿಂದ  ಗೂಗಲ್​ ಮ್ಯಾಪ್ ಬಳಸಿಕೊಂಡು ಬೇರೆ ಕಡೆ ಹೋಗುವವರು ಈ ಬಗ್ಗೆ ಎಚ್ಚರವಾಗಿರಿ.


Share this Story:

Follow Webdunia kannada

ಮುಂದಿನ ಸುದ್ದಿ

ವಲಸೆ ಕಾರ್ಮಿಕರಿಗಾಗಿ ರೇಷನ್ ವಿತರಣೆಯಲ್ಲಿ ಹೊಸ ಯೋಜನೆಯನ್ನು ಜಾರಿಗೆ ತಂದ ಕೇಂದ್ರ ಸರ್ಕಾರ