Select Your Language

Notifications

webdunia
webdunia
webdunia
webdunia

ಶಾಪಿಂಗ್ ಪ್ರಿಯೆ ಮಡದಿಗಾಗಿ ಪತಿ ತಂದ ಬರ್ತ್ ಡೇ ಕೇಕ್ ಹೇಗಿತ್ತು ಗೊತ್ತಾ?

ಶಾಪಿಂಗ್ ಪ್ರಿಯೆ ಮಡದಿಗಾಗಿ ಪತಿ ತಂದ ಬರ್ತ್ ಡೇ ಕೇಕ್ ಹೇಗಿತ್ತು ಗೊತ್ತಾ?
ಉತ್ತರ ಕೆರೊಲಿನಾ , ಸೋಮವಾರ, 29 ಜುಲೈ 2019 (08:55 IST)
ಉತ್ತರ ಕೆರೊಲಿನಾ: ಶಾಪಿಂಗ್ ಪ್ರಿಯಳಾದ ಮಡದಿಯ ಹುಟ್ಟುಹಬ್ಬಕ್ಕೆ ಪತಿ ತಂದ ಬರ್ತ್ ಡೇ ಕೇಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.




ಉತ್ತರ ಕರೋಲಿನಾದ ಎಮಿಲಿ ಮಕ್‌ ಗುರಿ ಎಂಬಾಕೆ ಇ-ಕಾಮರ್ಸ್, ಅಮೆಜಾನ್ ನಿಂದ  ತುಂಬಾ ಶಾಪಿಂಗ್ ಮಾಡುತ್ತಿದ್ದಾಳಂತೆ. ಪ್ರತಿವಾರವೂ  ಎರಡುಮೂರು ಡೆಲಿವರಿ ಡಬ್ಬಗಳು ಆಕೆಯ ಮನೆಗೆ ಬರುತ್ತಿದ್ದವಂತೆ. ಇದನ್ನು ನೋಡಿದ ಆಕೆಯ ಪತಿ ವೇಲನ್ ಆ ಪೆಟ್ಟಿಗೆಗಳ ಮಾದರಿಯಲ್ಲಿ  ಬರ್ತ್ ಡೇ ಕೇಕ್ ತಂದು ಆಕೆಗೆ ಅಚ್ಚರಿ ಮೂಡಿಸಿದ್ದಾನೆ.


ಅಲ್ಲದೇ ತನ್ನ ಮನೆಯ ವಿಳಾಸವನ್ನು ಕೂಡ  ನಮೂದಿಸಲಾಗಿತ್ತಂತೆ . ಒಂದು ಕ್ಷಣ ಆಕೆ ಇದನ್ನು ನಿಜವಾದ ಶಾಪಿಂಗ್ ಬಾಕ್ಸ್ ಎಂದೇ ಭಾವಿಸಿದ್ದಾಳಂತೆ. ಈ ಕೇಕ್ ನ್ನು ಉತ್ತರ ಕೆರೊಲಿನಾದ ಸ್ವೀಟ್ ಡ್ರೀಮ್ಸ್ ಬೇಕರಿ ತಯಾರಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್‌.ಎನ್‌.ಎಲ್. ಬಿಡುಗಡೆ ಮಾಡಿದೆ 2 ದೀರ್ಘಾವಧಿಯ ಪ್ರಿಪೇಯ್ಡ್ ಪ್ಲಾನ್