Webdunia - Bharat's app for daily news and videos

Install App

ವೆನೆಜುವೆಲಾದಲ್ಲಿ ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ ಎಷ್ಟು ಗೊತ್ತಾ?

Webdunia
ಮಂಗಳವಾರ, 11 ಜೂನ್ 2019 (08:30 IST)
ಅಮೇರಿಕಾ : ದಕ್ಷಿಣ ಅಮೆರಿಕಾದ ದ್ವೀಪ ರಾಷ್ಟ್ರ ವೆನೆಜುವೆಲಾದಲ್ಲಿ ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ ಎಷ್ಟೆಂದು ಕೇಳಿದರೆ ನೀವು ಶಾಕ್ ಆಗ್ತೀರಾ.




ಹೌದು. ದಕ್ಷಿಣ ಅಮೆರಿಕಾದ ದ್ವೀಪ ರಾಷ್ಟ್ರ ವೆನೆಜುವೆಲಾದಲ್ಲಿ ವಿದೇಶಿ ಬ್ರ್ಯಾಂಡ್ ನ ಒಂದು ಪ್ಯಾಕೆಟ್ ಕಾಂಡೋಮ್ ಬೆಲೆ 755 ರಿಂದ 800 ಯುಎಸ್ ಡಾಲರ್. ಅಂದ್ರೆ ಸುಮಾರು 57,000 ರೂಪಾಯಿಯಂತೆ. ಆದರೂ ಕೂಡ ಅಲ್ಲಿನ ಜನ ಇಷ್ಟೊಂದು ಹಣ ಕೊಟ್ಟು ಕಾಂಡೋಮ್ ಖರೀದಿಸುತ್ತಾರಂತೆ.


ಅದಕ್ಕೆ ಕಾರಣ ಇಷ್ಟೇ ವೆನೆಜುವೆಲಾದಲ್ಲಿ ಗರ್ಭಪಾತ ಕಾನೂನು ಬಾಹಿರ ಎಂದು ಪರಿಗಣಿಸಲಾಗಿದ್ದು, ಒಂದು ವೇಳೆ  ಗರ್ಭಪಾತ ಮಾಡಿ ಸಿಕ್ಕಿಬಿದ್ರೆ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. ಆದಕಾರಣ ಮಾರುಕಟ್ಟೆಯಲ್ಲಿ ಸ್ಥಳೀಯ ಬ್ರ್ಯಾಂಡ್ ನ ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳು ಲಭ್ಯವಿದ್ದರೂ ಅವು ಸಂಪೂರ್ಣ ಸುರಕ್ಷಿತವಲ್ಲ ಎಂಬ ಕಾರಣಕ್ಕೆ ಅಲ್ಲಿನವರು ಒಂದು ಪ್ಯಾಕೆಟ್ ಕಾಂಡೋಮ್ ಗಾಗಿ 50-60 ಸಾವಿರ ರೂಪಾಯಿ ಖರ್ಚು ಮಾಡುತ್ತಾರಂತೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments