Webdunia - Bharat's app for daily news and videos

Install App

ಇಲಿಯನ್ನು ಓಡಿಸಲು ನಿರಾಕರಿಸಿದ ಪತಿಗೆ ಪತ್ನಿ ಹೀಗಾ ಮಾಡೋದು?

Webdunia
ಸೋಮವಾರ, 7 ಸೆಪ್ಟಂಬರ್ 2020 (13:00 IST)
ಆಫ್ರಿಕಾ : ಇಲಿಯನ್ನು ಓಡಿಸಲು ನಿರಾಕರಿಸಿದ ಪತಿಗೆ ಪತ್ನಿ ನೀಡಿದ ಶಿಕ್ಷೆ ಏನೆಂದು ಕೇಳಿದರೆ ಶಾಕ್ ಆಗ್ತೀರಾ.

ಹೌದು. ಜಾಂಬಿಯಾದ ಕಿಟ್ಟೆ ಪಟ್ಟಣದಲ್ಲಿ ಮುಕುಪಾ( 40) ಎಂಬ ಮಹಿಳೆ ಗೆಳೆಯರೊಂದಿಗೆ ಪಾರ್ಟಿ ಮುಗಿಸಿ ಮದ್ಯದ ಅಮಲಿನಲ್ಲಿ ಮನೆಗೆ ಬಂದಾಗ ತನ್ನ ಬೆಡ್ ರೂಂನಲ್ಲಿ ಇಲಿಯನ್ನು ಕಂಡಿದ್ದಾಳೆ. ಅದನ್ನು  ಓಡಿಸಲು ಪತಿಗೆ ಹೇಳಿದ್ದಾಳೆ. ಆದರೆ ನಿದ್ದೆಯ ಮಂಪರಿನಲ್ಲಿದ್ದ ಪತಿ ಇಲಿ ಓಡಿಸಲು ನಿರಾಕರಿಸಿದ್ದಾನೆ.

ಇದರಿಂದ ಮಹಿಳೆ ಕೋಪಗೊಂಡು ಪತಿಯೊಂದಿಗೆ ಜಗಳಕ್ಕಿಳಿದು ಆತನ ಜನನಾಂಗವನ್ನೇ ಕಚ್ಚಿದ್ದಾಳೆ. ಪತಿಯ ಕಿರುಚಾಟ ಕೇಳಿ ಅಲ್ಲಿಗೆ ಬಂದ ಸ್ಥಳೀಯರು ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments