Select Your Language

Notifications

webdunia
webdunia
webdunia
webdunia

ಕೊರೊನಾ ಜಗತ್ತಿಗೆ ಚೀನಾ ನೀಡಿದ ಕೆಟ್ಟ ಉಡುಗೊರೆ- ಚೀನಾದ ವಿರುದ್ಧ ಟ್ರಂಪ್ ಆಕ್ರೋಶ

ಕೊರೊನಾ ಜಗತ್ತಿಗೆ ಚೀನಾ ನೀಡಿದ ಕೆಟ್ಟ ಉಡುಗೊರೆ- ಚೀನಾದ ವಿರುದ್ಧ ಟ್ರಂಪ್ ಆಕ್ರೋಶ
ಅಮೇರಿಕಾ , ಶುಕ್ರವಾರ, 29 ಮೇ 2020 (09:12 IST)
ಅಮೇರಿಕಾ : ಕೊರೊನಾ ವೈರಸ್ ಉಗಮಸ್ಥಾನವಾದ ಚೀನಾದ ವಿರುದ್ಧ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.


ಚೀನಾದಲ್ಲಿ ಹುಟ್ಟಿಕೊಂಡ ಕೊರೊನಾ ವೈರಸ್ ಇದೀಗ ವಿಶ್ವದಾದ್ಯಂತ ಅಟ್ಟಹಾಸ ಮೇರೆಯುತ್ತಿದ್ದು, ಲಕ್ಷಾಂತರ ಜನರನ್ನು ಬಲಿಪಡೆದುಕೊಂಡಿದೆ. ಇದೀಗ ಚೀನಾದ ವಿರುದ್ಧ ಆಕ್ರೋಶಗೊಂಡ  ಡೊನಾಲ್ಡ್ ಟ್ರಂಪ್ , ಕೊರೊನಾ ಜಗತ್ತಿಗೆ ಚೀನಾ ನೀಡಿದ ಕೆಟ್ಟ ಉಡುಗೊರೆ. ಅಮೇರಿಕಾದಲ್ಲಿ ಕೊರೊನಾದಿಂದ 1ಲಕ್ಷ ಜನರು ಸಾವನಪ್ಪಿದ್ದಾರೆ. ಇದು ದುಃಖದ ವಿಚಾರ  ಎಂದು ಅಮೇರಿಕಾದ ಅಧ್ಯಕ್ಷ ಅಸಮಾಧಾನಗೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೂನ್ ಮೊದಲ ವಾರದಲ್ಲಿ ಕೇರಳಕ್ಕೆ ಮುಂಗಾರಿನ ಆಗಮನ