Select Your Language

Notifications

webdunia
webdunia
webdunia
webdunia

ಮೂರು ತಿಂಗಳಾದರೂ ಮಾಲಿಕನ ಸಮಾಧಿ ಬಿಟ್ಟು ಹೋಗದ ಬೆಕ್ಕು

ಮೂರು ತಿಂಗಳಾದರೂ ಮಾಲಿಕನ ಸಮಾಧಿ ಬಿಟ್ಟು ಹೋಗದ ಬೆಕ್ಕು
ಸರ್ಬಿಯಾ , ಭಾನುವಾರ, 16 ಜನವರಿ 2022 (08:50 IST)
ಸರ್ಬಿಯಾ: ಮನುಷ್ಯರಿಂತಲೂ ಪ್ರಾಣಿಗಳು ತಮಗೆ ಅನ್ನ ಹಾಕಿದವರ ಮೇಲೆ ಕೃತಜ್ಞತೆ ಉಳಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.

ಸರ್ಬಿಯಾದಲ್ಲಿ ಬೆಕ್ಕೊಂದು ತನ್ನ ಮಾಲಿಕ ಮೃತಪಟ್ಟು ಮೂರು ತಿಂಗಳಾದರೂ ಆತನ ಸಮಾಧಿಯ ಮೇಲೆಯೇ ಕೂತು ಆತನಿಗಾಗಿ ಕಾಯುತ್ತಿದೆ! ಏನೇನೇ ಮಾಡಿದರೂ ಬೆಕ್ಕು ಮಾಲಿಕನ ಸಮಾಧಿ ಬಿಟ್ಟು ಹೋಗುತ್ತಿಲ್ಲವಂತೆ.

ಈ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬೆಕ್ಕಿನ ಸ್ವಾಮಿ ನಿಷ್ಠೆಯ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮಳೆ, ಚಳಿಯನ್ನೂ ಲೆಕ್ಕಿಸದೇ ಸಮಾಧಿ ಮೇಲೆ ಜೋಲು ಮುಖ ಹಾಕಿಕೊಂಡು ಬೆಕ್ಕು ಕೂತಿರುವ ದೃಶ್ಯಗಳು ಈಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪತ್ರ