Select Your Language

Notifications

webdunia
webdunia
webdunia
webdunia

ಬಿದ್ಯಾದೇವಿಗೆ ಮತ್ತೆ ಒಲಿದ ರಾಷ್ಟ್ರಪತಿ ಪಟ್ಟ!

ಬಿದ್ಯಾದೇವಿಗೆ ಮತ್ತೆ ಒಲಿದ ರಾಷ್ಟ್ರಪತಿ ಪಟ್ಟ!
ನೇಪಾಳ , ಬುಧವಾರ, 14 ಮಾರ್ಚ್ 2018 (14:57 IST)
ನೇಪಾಳ: ಬಿದ್ಯಾದೇವಿ ಭಂಡಾರಿ ಅವರು ಸತತ ಎರಡನೇ ಅವಧಿಗೆ ಅತಿಹೆಚ್ಚಿನ ಬಹುಮತದೊಂದಿಗೆ ನೇಪಾಳದ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ಬಿದ್ಯಾದೇವಿ ಅವರು ಮೊತ್ತಮೊದಲ ಮಹಿಳಾ ರಾಷ್ಟ್ರಪತಿ ಎಂಬ ಗೌರವಕ್ಕೆ ಕೂಡ ಪಾತ್ರರಾಗಿದ್ದರು.


2015ರಲ್ಲಿ ಬಿದ್ಯಾ ದೇವಿ ಅವರು ನೇಪಾಳದ ಮೊತ್ತಮೊದಲ ಮಹಿಳಾ ರಾಷ್ಟ್ರಪತಿಯಾಗಿ ಚುನಾಯಿತರಾಗಿದ್ದರು. ಎಡಪಕ್ಷಗಳ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಯಾಗಿದ್ದ ಭಂಡಾರಿ ಅವರು ಮೂರನೇ ಎರಡಕ್ಕಿಂತ ಹೆಚ್ಚಿನ ಬಹುಮತದಿಂದ ಪ್ರತಿಸ್ಪರ್ಧಿ ಕುಮಾರಿ ಲಕ್ಷ್ಮಿ ರೈ ಅವರನ್ನು ಸೋಲಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಿಂಗಾಯತ ಧರ್ಮ ವಿಚಾರಕ್ಕೆ ಹೆದರಿ ಸಂಪುಟ ಸಭೆಯನ್ನೇ ಮುಂದೂಡಿದರೇ ಸಿಎಂ ಸಿದ್ದರಾಮಯ್ಯ?!