Select Your Language

Notifications

webdunia
webdunia
webdunia
webdunia

ಮನೆ ಮೇಲೆ ಹಾರಿದ ವಿಮಾನ: ಅಮೆರಿಕ ಅಧ್ಯಕ್ಷ ಬಿಡೈನ್ ಸ್ಥಳಾಂತರ!

joe Biden america Evacuat ಅಮೆರಿಕ ಜೋ ಬಿಡೈನ್ ಸ್ಥಳಾಂತರ
bengaluru , ಭಾನುವಾರ, 5 ಜೂನ್ 2022 (14:31 IST)

ನಿವಾಸದ ಮೇಲೆ ವಿಮಾನವೊಂದು ಹಾರಿದ್ದರಿಂದ ಅಮೆರಿಕ ಅಧ್ಯಕ್ಷ ಜೋ ಬಿಡೈನ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ ಘಟನೆ ಶನಿವಾರ ನಡೆದಿದೆ.

ಖಾಸಗಿ ಸಣ್ಣ ವಿಮಾನವೊಂದು ಆಕಸ್ಮಿಕವಾಗಿ ಬಿಡೈನ್ ನಿವಾಸದ ಮೇಲೆ ಹಾರಾಟ ನಡೆಸಿದ್ದು, ದಾಳಿ ಸಂಚು ಅಲ್ಲ ಎಂದು ಅಮೆರಿಕ ಅಧ್ಯಕ್ಷರ ಭದ್ರತಾ ಸಿಬ್ಬಂದಿ ಸ್ಪಷ್ಟಪಡಿಸಿದೆ.

ಅಮೆರಿಕದ ಅಧ್ಯಕ್ಷರು ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾವಿ ಪತಿಯನ್ನೇ ಬಂಧಿಸಿದ್ದ ಲೇಡಿ ಸಿಂಗಂ ಅರೆಸ್ಟ್!