Select Your Language

Notifications

webdunia
webdunia
webdunia
webdunia

ಐಫೋನ್ ಗಳಿಗೆ ಹ್ಯಾಕರ್‌ಗಳ ಭೀತಿ ಎಚ್ಚರ!

ಐಫೋನ್ ಗಳಿಗೆ ಹ್ಯಾಕರ್‌ಗಳ ಭೀತಿ ಎಚ್ಚರ!
ವಾಷಿಂಗ್ಟನ್ , ಶನಿವಾರ, 20 ಆಗಸ್ಟ್ 2022 (08:13 IST)
ವಾಷಿಂಗ್ಟನ್ : ಐಫೋನ್, ಐಪ್ಯಾಡ್ ಹಾಗೂ ಮ್ಯಾಕ್ ಕಂಪ್ಯೂಟರ್ಗಳ ನಿಯಂತ್ರಣವನ್ನು ಹ್ಯಾಕರ್ಗಳು ವಶಪಡಿಸಿಕೊಳ್ಳಲು ಸಾಧ್ಯವಾಗುವಂತಹ ದೋಷದ ಬಗ್ಗೆ ಆಪಲ್ ಎಚ್ಚರಿಕೆ ನೀಡಿದೆ.

ಹಾಗೂ ತುರ್ತಾಗಿ ಸಾಫ್ಟ್ವೇರ್ ಅಪ್ಡೇಟ್ ಮಾಡುವಂತೆ ಬಳಕೆದಾರರಿಗೆ ಒತ್ತಾಯಿಸಿದೆ.

ಆಪಲ್ ಡಿವೈಸ್ಗಳಲ್ಲಿ ದೋಷ ಕಂಡುಬಂದಿದ್ದು, ಅದನ್ನು ಲಾಭವಾಗಿ ಉಪಯೋಗಿಸಿಕೊಂಡು ಹ್ಯಾಕರ್ಗಳು ದಾಳಿ ನಡೆಸುವ ಸಾಧ್ಯತೆ ಇರುವುದಾಗಿ ಕಂಪನಿ ತಿಳಿಸಿದೆ. ಇದನ್ನು ಸರಿಪಡಿಸಲು ತಕ್ಷಣವೇ ಸಾಫ್ಟ್ವೇರ್ ಅಪ್ಡೇಟ್ ಮಾಡಲು ಕೇಳಿಕೊಂಡಿದೆ. 

 

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರೇ ಹೆಚ್ಚು ಸೆಕ್ಸ್ ಪಾಲುದಾರರನ್ನು ಹೊಂದಿದ್ದಾರೆ!