Publish Date: Wed, 23 Oct 2019 (06:36 IST)
Updated Date: Wed, 23 Oct 2019 (06:37 IST)
ಸಿಂಗಾಪುರ : ಮಧ್ಯಪಾನ ಮಾಡಿ ಪ್ರಿಯಕರ ಮಾಡಿದ ರಂಪಾಟಕ್ಕೆ ಗಗನಸಖಿಯೊಬ್ಬಳು ಕೆಲಸ ಕಳೆದುಕೊಂಡ ಘಟನೆ ಲೇಓವರ್ ವೇಳೆ ಸಿಂಗಾಪುರದ ಹೋಟೆಲ್ ವೊಂದರಲ್ಲಿ ನಡೆದಿದೆ.
ಗಗನಸಖಿ ನಟಾಲಿ ಫ್ಲಿಂಡಾಲ್ ಎಂಬಾಕೆ ಪ್ರಯಾಣವನ್ನು ಎಂಜಾಯ್ ಮಾಡಲು ತನ್ನ ಪ್ರಿಯಕರನನ್ನು ಕರೆದಿದ್ದಳು. ಆದರೆ ಆತ ಸಿಂಗಾಪುರದ ಹೋಟೆಲ್ ವೊಂದರಲ್ಲಿ ಕಂಠಪೂರ್ತಿ ಕುಡಿದು ಪೈಲಟ್ ಜೊತೆ ಜಗಳವಾಡಿದ್ದಾನೆ.
ಇದರಿಂದ ಕೋಪಗೊಂಡ ಬ್ರಿಟಿಷ್ ಏರ್ ಲೈನ್ ಸಂಸ್ಥೆಯು ಆಕೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.