Webdunia - Bharat's app for daily news and videos

Install App

ಟ್ರಂಪ್ ಜತೆ ಮಾಡಿದ ಸೆಕ್ಸ್ ಹಾಗೂ ಅವರ ಗುಪ್ತಾಂಗದ ಬಗ್ಗೆ ವಿವರಣೆ ನೀಡಿದ ನಟಿ ಸ್ಟ್ರೋಮಿ ಡೇನಿಯಲ್ಸ್

Webdunia
ಬುಧವಾರ, 19 ಸೆಪ್ಟಂಬರ್ 2018 (12:45 IST)
ವಾಷಿಂಗ್ಟನ್ : ಹಿಂದೊಮ್ಮೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆ ದೈಹಿಕ ಸಂಪರ್ಕ ಇಟ್ಟುಕೊಂಡಿರುವುದರ ಬಗ್ಗೆ ಸ್ಪೋಟಕ ಮಾಹಿತಿ ಹೊರಹಾಕಿದ ಅಮೆರಿಕದ ಪೋರ್ನ್ ಸ್ಟಾರ್ ಸ್ಟ್ರೋಮಿ ಡೇನಿಯಲ್ಸ್ ಇದೀಗ ಅಧ್ಯಕ್ಷರ ರಸಿಕತೆ ಬಗ್ಗೆ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.


ಹೌದು. ನಟಿ  ಡೇನಿಯಲ್ಸ್ ಅವರು  ಟ್ರಂಪ್ ಅವರ ಜೊತೆಗಿನ ಲೈಂಗಿಕ ಅನುಭವವನ್ನು ಹಂಚಿಕೊಂಡಿದ್ದಾರೆ. ಟ್ರಂಪ್ ಜೊತೆ ಮಿಲನ ಅತ್ಯಂತ ನೀರಸವಾಗಿತ್ತು. ಅವರು ನನಗೆ ತೃಪ್ತಿ ಪಡಿಸಲಿಲ್ಲ. ಅಷ್ಟೇನೂ ಸುಖ ನೀಡಲಿಲ್ಲ. ನನ್ನ ವೃತ್ತಿಯಲ್ಲಿ ಇದು ಅತ್ಯಂತ ಕೆಟ್ಟ ಅನುಭವ ಎಂದು ದಶಕದ ಹಿಂದೆ ಟ್ರಂಪ್ ಜೊತೆಗಿನ ಸಂಬಂಧದ ಬಗ್ಗೆ ವಿವರಿಸಿದ್ದಾರೆ.


ಅಷ್ಟೇ ಅಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಟ್ರಂಪ್ ಗುಪ್ತಾಂಗದ ಗ್ರಾಫಿಕ್ ವಿವರಣೆಯನ್ನೂ ಸಹ ನೀಡಿದ್ದಾರೆ. ಅದು ಮಾರಿಯೋ ಕಾರ್ಟ್ ವೀಡಿಯೋಗೇಮ್‍ನಲ್ಲಿರುವ ಪುಟ್ಟ ಆಕಾರದ ಪಾತ್ರದಂತಿತ್ತು ಎಂದು ನಟಿ ತುಲನೆ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಕುರ್ಚಿಗೆ ಡಿಕೆ ಶಿವಕುಮಾರ್ ಗೆ ಅಡ್ಡಿಯಾಗ್ತಿರೋರು ಯಾರು ಎಂದ ಬಿಜೆಪಿ

ಭಂಡ ಬಾಳು ಬಿಟ್ಟು ರಾಜೀನಾಮೆ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ

ಉಂಡ ಮನೆಗೆ ದ್ರೋಹ ಬಗೆದ ಕಿರಾತಕ: ಉದ್ಯೋಗ ನೀಡಿದ ತಾಯಿ–ಮಗನನ್ನೇ ಮುಗಿಸಿದ ಯುವಕ

ಸಿದ್ದರಾಮಯ್ಯ ಸಾರ್ವಜನಿಕವಾಗಿ ಕೈ ಎತ್ತಿದ್ದಕ್ಕೆ ಬೇಸರಗೊಂಡು ಸ್ವಯಂ ನಿವೃತ್ತಿ ತೆಗೆದುಕೊಂಡ ಎಸ್ಎಸ್ ಭರಮನಿ

ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿಯ ರೇಪ್ ಮಾಡಿ ಆರೋಪಿಗಳು ವಿಡಿಯೋ ಮಾಡಿದ್ದೇಕೆ

ಮುಂದಿನ ಸುದ್ದಿ