Webdunia - Bharat's app for daily news and videos

Install App

ಕಾರು ಚಲಾಯಿಸುತ್ತಾ ಲೈಂಗಿಕ ಕ್ರಿಯೆ ನಡೆಸಿದ ದಂಪತಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

Webdunia
ಭಾನುವಾರ, 13 ಅಕ್ಟೋಬರ್ 2019 (07:13 IST)
ಮ್ಯಾಡ್ರಿಡ್ : ಕಾರು ಚಲಾಯಿಸುತ್ತಾ ಲೈಂಗಿಕ ಕ್ರಿಯೆ ನಡೆಸಿದ ದಂಪತಿಗಳಿಗೆ ಕೋರ್ಟ್ ಆರು ತಿಂಗಳಗಳ ಕಾಲ  ಜೈಲು ಶಿಕ್ಷೆ ವಿಧಿಸಿದ ಘಟನೆ ಸೆಗೊವಿಯಾ ಪ್ರಾಂತ್ಯದಲ್ಲಿ ನಡೆದಿದೆ.




ಸೆಗೊವಿಯಾ ಪ್ರಾಂತ್ಯದ ವಿಲ್ಕಾಸ್ಟಿನ್ ಬಳಿ ಎಪಿ 6 ರಸ್ತೆಯ ಮಧ್ಯ ಕಾರು ಚಲಾಯಿಸುತ್ತಾ ದಂಪತಿಗಳು ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಸ್ಲೋ ಲೈನ್ ನಲ್ಲಿ ಕಾರು ವೇಗವಾಗಿ ಚಲಾಯಿಸುತ್ತಿರುವುದನ್ನು ಕಂಡ ಪ್ರಯಾಣಿಕರು ಕಾರನ್ನು ಹಿಂಬಾಲಿಸಿ ಬಂದಾಗ ಈ ದೃಶ್ಯ ಕಾಣಿಸಿದೆ. ತಕ್ಷಣ ಅವರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಪೊಲೀಸರಿಗೆ ನೀಡಿದ್ದಾನೆ.


ಪೊಲೀಸರು ಈ ದಂಪತಿಗಳನ್ನು ಪತ್ತೆ ಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಕೋರ್ಟ್ ಇವರಿಗೆ ಆರು ತಿಂಗಳಗಳ ಕಾಲ  ಜೈಲು ಶಿಕ್ಷೆ ಹಾಗೂ ಎರಡು ವರ್ಷಗಳ ಕಾಲ ವಾಹನ ಚಲಾಯಿಸದಂತೆ ನಿರ್ಬಂಧ ಹೇರಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ