Webdunia - Bharat's app for daily news and videos

Install App

ಇದು ಜಗತ್ತನ್ನೇ ಬೆಚ್ಚಿ ಬೀಳಿಸುವ ಸುದ್ದಿ ಸ್ಫೋಟ..!

Webdunia
ಮಂಗಳವಾರ, 8 ಆಗಸ್ಟ್ 2017 (18:47 IST)
ಜೆನಿಟಿಕಲ್ ವ್ಯತ್ಯಾಸದಿಂದ ಹುಟ್ಟುತ್ತಿರುವ ಮಕ್ಕಳಲ್ಲಿ ಊಹೆಗೂ ನಿಲುಕದ ರೀತಿಯಲ್ಲಿ ಲಿಂಗ ಬದಲಾವಣೆಯಾಗುತ್ತಿರುವ ಘಟನೆ ಆಫ್ರಿಕಾದ ಹಳ್ಳಿಯೊಂದರಲ್ಲಿ ಬೆಳಕಿಗೆ ಬಂದಿದೆ.

ದೊಮಿಕನ್ ರಿಪಬ್ಲಿಕ್`ನ ಲಾಸ್ ಸಲಿನಸ್ ಹಳ್ಳಿಯಲ್ಲಿ ಅನುವಂಶೀಕ ವ್ಯತ್ಯಾಸದಿಂದ ಹೆಣ್ಣಾಗಿ ಹುಟ್ಟಿದ ಮಕ್ಕಳಲ್ಲಿ
ಪ್ರಾಯಕ್ಕೆ ಬರುವ ಹೊತ್ತಿಗೆ ಗಂಡಿನ ಜನನಾಂಗ ಬೆಳೆದು ಲಿಂಗ ಬದಲಾವಣೆಯಾಗುತ್ತಿದೆ. ಇದು ಮೊದಲ ಪ್ರಕರಣವೇನೂ ಅಲ್ಲ. 90ಕ್ಕೂ ಅಧಿಕ ಮಕ್ಕಳು ಇದೇ ಸಮಸ್ಯೆಯಿಂದ ಗಂಡಾಗಿ ಬದಲಾಗಿದ್ದಾರಂತೆ.

ಹೆಣ್ಣು ಗಂಡಾಗುವ ಈ ಸ್ವಾಭಾವಿಕ ಬದಲಾವಣೆಯನ್ನ ಗುವಾಡೋಸಸ್(ಪೆನಿಸ್ ಅಟ್ 12) ಎಂದು ಕರೆಯಲಾಗುತ್ತದೆ. ಈ ಸಮಸ್ಯೆಗೆ ತುತ್ತಾದ ಬಾಲಕನೊಬ್ಬ ಹೇಳಿರುವ ಪ್ರಕಾರ ಆತನಿಗೆ ಹೆಣ್ಣಿನ ುಡುಪುಗಳನ್ನ ಹಾಕಲು ಹೇಳಲಾಗುತ್ತಿತ್ತು. ಆದರೆ, ಅದು ಅವನಿಗೆ ಇಷ್ಟವಾಗುತ್ತಿರಲಿಲ್ಲವಂತೆ. ಗಂಡು ಮಕ್ಕಳ ಜೊತೆ ಆಡಬೇಕೆನಿಸುತ್ತಂತೆ.
enzyme ಕೊರತೆಯಿಂದ ಹೊಟ್ಟೆಯಲ್ಲಿ ಮೇಲ್ ಸೆಕ್ಸ್ ಹಾರ್ಮೋನ್ ಉತ್ಪಾದನೆಯಾಗುವುದರಿಂದ ಈ ಸಮಸ್ಯೆಯಾಗುತ್ತೆ ಎನ್ನುವುದು ತಜ್ಞರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ