Select Your Language

Notifications

webdunia
webdunia
webdunia
webdunia

ಪನ್ಶೀರ್ ನಲ್ಲಿ ತೀವ್ರ ಹೋರಾಟ: 700 ತಾಲಿಬಾನಿಗಳ ಹತ್ಯೆ?

ಪನ್ಶೀರ್ ನಲ್ಲಿ ತೀವ್ರ ಹೋರಾಟ: 700 ತಾಲಿಬಾನಿಗಳ ಹತ್ಯೆ?
bengaluru , ಭಾನುವಾರ, 5 ಸೆಪ್ಟಂಬರ್ 2021 (13:12 IST)
ಆಫ್ಘಾನಿಸ್ತಾನದ ಪನ್ಶೀರ್ ನಲ್ಲಿ 700 ತಾಲಿಬಾನಿ ಉಗ್ರ
ರನ್ನು ಹತ್ಯೆಗೈದಿರುವುದಾಗಿ ಆಫ್ಘಾನಿಸ್ತಾನದ ಪ್ರತಿರೋಧ ಸೇನೆ ಹೇಳಿಕೊಂಡಿದ್ದರೆ, ಪನ್ಶೀರ್ ನಲ್ಲಿ ಮೇಲುಗೈ ಸಾಧಿಸಲಾಗಿದೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ.
ಆಫ್ಘಾನಿಸ್ತಾವನ್ನು ಬಹುತೇಕ ವಶಪಡಿಸಿಕೊಂಡಿರುವ ತಾಲಿಬಾನಿಗಳು ಕೊನೆಯ ಪ್ರದೇಶವಾದ ಪನ್ಶೀರ್ ವಶಪಡಿಸಿಕೊಳ್ಳಲು ತೀವ್ರ ಹೋರಾಟ ನಡೆಸಿದ್ದರೆ, ಈ ಪ್ರಾಂತ್ಯವನ್ನು ಬಿಟ್ಟುಕೊಡದಿರಲು ಆಫ್ಘಾನ್ ಸೇನೆ ಪ್ರತಿರೋಧ ಒಡ್ಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 42,766 ಕೊರೊನಾ ಪಾಸಿಟಿವ್; 308 ಮಂದಿ ಬಲಿ