ತಾಯಿಯನ್ನೇ ಕೊಂದ 3 ವರ್ಷದ ಮಗ!

Webdunia
ಬುಧವಾರ, 16 ಮಾರ್ಚ್ 2022 (10:20 IST)
ವಾಷಿಂಗ್ಟನ್: 3 ವರ್ಷದ ಬಾಲಕ ಆಟವಾಡಲು ಹೋಗಿ ತನ್ನ ತಾಯಿಯ ಪ್ರಾಣಕ್ಕೇ ಕಂಟಕವಾಗಿದೆ. ಅಮೆರಿಕಾದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ.

3 ವರ್ಷದ ಬಾಲಕ ತನ್ನ ತಂದೆಯ ಗನ್ ಹಿಡಿದುಕೊಂಡು ಶೂಟಿಂಗ್ ಆಟವಾಡುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಟ್ರಿಗರ್ ಮೇಲೆ ಬೆರಳಿಟ್ಟು ಒತ್ತಿದ್ದು, ತಾಯಿಗೆ ತಗುಲಿ ಆಕೆ ಮೃತಪಟ್ಟಿದ್ದಾಳೆ.

ಕಾರಿನಲ್ಲಿ ತೆರಳುತ್ತಿದ್ದ ಹಿಂದುಗಡೆ ಕೂತಿದ್ದ ಮಗ ತಂದೆಯಿಂದ ಗನ್ ಪಡೆದು ಎದುರಿನ ಸೀಟ್ ನಲ್ಲಿ ತಂದೆಯ ಜೊತೆ ಕುಳಿತಿದ್ದ ತಾಯಿಯತ್ತ ಶೂಟ್ ಮಾಡಿದ್ದಾನೆ. ಪರಿಣಾಮ ಸ್ಥಳದಲ್ಲೇ ತಾಯಿ ಸಾವನ್ನಪ್ಪಿದ್ದಾಳೆ. ಗನ್ ನಿಂದಾಗಿ ಅಮೆರಿಕಾದಲ್ಲಿ ಇಂತಹ ಅನಾಹುತಗಳು ಆಗಾಗ್ಗ ನಡೆಯುತ್ತಲೇ ಇರುತ್ತವೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಯುಪಿಐ ಪಾವತಿದಾರರಿಗೆ ಬಿಗ್ ಶಾಕ್: ಇನ್ಮುಂದೆ ಪಿನ್ ಆಟ ನಡೆಯಲ್ಲ

ಜಾತಿಗಣತಿಗಾಗಿ ಶಾಲೆಗೆ ರಜೆಯೋ ರಜೆ: ಮಕ್ಕಳ ಪಾಠ ಮುಗಿಯೋದು ಹೇಗೆ

ಮನೆಯೊಳಗೇ ಬಿಡಲ್ಲ ಶಿಕ್ಷಕರು ಎಂದರೂ ನಂಬಲ್ಲ: ಜಾತಿ ಸಮೀಕ್ಷೆ ಮಾಡುವ ಶಿಕ್ಷಕರ ಅಳಲು

ಮುಂದಿನ ಸುದ್ದಿ
Show comments