Select Your Language

Notifications

webdunia
webdunia
webdunia
webdunia

ಹಾಲಿವುಡ್ ನಟರನ್ನು ಹಿಂದಿಕ್ಕಿದ ಪ್ರಿಯಾಂಕಾ: ನಂ.1 ಆಕ್ಟರ್ಸ್ ಚಾರ್ಟ್ ನಲ್ಲಿ ಪಿಗ್ಗಿಗೆ ಮೊದಲ ಸ್ಥಾನ

ಹಾಲಿವುಡ್  ನಟರನ್ನು ಹಿಂದಿಕ್ಕಿದ ಪ್ರಿಯಾಂಕಾ: ನಂ.1 ಆಕ್ಟರ್ಸ್ ಚಾರ್ಟ್ ನಲ್ಲಿ ಪಿಗ್ಗಿಗೆ ಮೊದಲ ಸ್ಥಾನ
ಲಾಸ್ ಎಂಜಲೀಸ್ , ಶುಕ್ರವಾರ, 16 ಜೂನ್ 2017 (12:13 IST)
ಲಾಸ್ ಎಂಜಲೀಸ್:ಪ್ರಿಯಾಂಕಾ ಚೋಪ್ರಾ ಅವರು ಈಗ ಟಾಪ್ ನಟರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ತಮ್ಮ 'ಬೇ ವಾಚ್' ಸಹ ನಟರಾದ ಡ್ವೇಯ್ನ್ ಜಾನ್ಸನ್ ಮತ್ತು ಝಾಕ್ ಎಫ್ರಾನ್ ಅವರನ್ನು ಹಿಂದಿಕ್ಕಿದ್ದಾರೆ.
 
ಹಾಲಿವುಡ್ ರಿಪೋರ್ಟರ್ಸ್ ಇನಾಗರಲ್ ಟಾಪ್ ಆಕ್ಟರ್ಸ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಪ್ರಿಯಾಂಕ ಚೋಪ್ರಾ ಈಗ ನಂಬರ್ 1 ಸ್ಥಾನದಲ್ಲಿದ್ದ ಜಾನ್ಸನ್ ಅವರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ್ದಾರೆ.
ಸಾಮಾಜಿಕ ತಾಣಗಳಾದ ಫೇಸ್ ಬುಕ್, ಇನ್ಸ್ಟಾ ಗ್ರಾಮ್, ಟ್ವೀಟರ್, ಯ್ಯೂಟುಬ್ ಹಾಗೂ ಗೂಗಲ್ ಪ್ಲಸ್ ನಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ನಟ, ನಟಿಯರನ್ನು ಟಾಪ್ ಆಕ್ಟರ್ಸ್ ಪಟ್ಟಿಗೆ ಆಯ್ಕೆ ಮಾಡಲಾಗಿದೆ. 
 
ಸಾಮಾಜಿಕ ಮಾಧ್ಯಮಗಳ ವಿಶ್ಲೇಷಣಾ ಕಂಪನಿ ಎಂ.ವಿ.ಪಿಂಡೇಕ್ಸ್ ನೀಡಿದ ಅಂಕಿ ಅಂಶಗಳ ಆಧಾರದ ಮೇಲೆ ವಾರಕ್ಕೊಮ್ಮೆ ಈ ಟಾಪ್ ಆಕ್ಟರ್ಸ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಈ ಲಿಂಕ್ ಕ್ಲಿಕ್ ಮಾಡಿ..
 
http://kannada.fantasycricket.webdunia.com/
 

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಧಶತಕ ಪೂರೈಸಿದ ಬಾಹುಬಲಿ!