Webdunia - Bharat's app for daily news and videos

Install App

ಬಟ್ಟೆ ಇಲ್ಲದೇ ಓಡಾಡಿದ ಮಾಡೆಲ್!

Webdunia
ಶುಕ್ರವಾರ, 24 ನವೆಂಬರ್ 2017 (13:46 IST)
ಅಮೆರಿಕಾ: ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ಜೀನ್ಸ್ ಪ್ಯಾಂಟ್ ತೊಟ್ಟು ಈ ಮಾಡೆಲ್ ಮಿಂಚುತ್ತಿದ್ದಾಳೆ ಇದರಲ್ಲಿ ಏನು ವಿಶೇಷ ಎಂದು ಮೂಗುಮುರಿಯಬೇಡಿ! ಈಕೆ ಬಟ್ಟೆನೇ ತೊಟ್ಟಿಲ್ಲಾ ಅಂತೆ ಗೊತ್ತಾ...? ಇದೇನು ಬಟ್ಟೆ ಅಲ್ವಾ ಎಂದು ಕೇಳಬೇಡಿ. ಇದು ಬಟ್ಟೆ ಅಲ್ಲಾ ಬಟ್ಟೆಯ ಹಾಗೆ ಪೇಂಟ್ ಮಾಡಿಕೊಂಡಿದ್ದು.


ಅಮೆರಿಕಾದ ಈ ಮಾಡೆಲ್ ಹೀಗೆ ಬರಿ ಮೈಗೆ ಬಟ್ಟೆಯ ಮಾದರಿಯಂತೆ ಬಣ್ಣ ಬಳಿಸಿಕೊಂಡು ಇಡೀ ಮಾಲ್ ಸುತ್ತಿದ್ದಾಳೆ. ರೂಪದರ್ಶಿ ಮರಿಯ ಹೀಗೆ ಹೋಗಿದ್ದು ಯಾರಿಗೂ ಕೂಡ ಗೊತ್ತಾಗಿಲ್ಲಂತೆ!


ಇದು ಬಾಡಿ ಆರ್ಟಿಸ್ಟ್ ಜೇನ್ ಸಿಡೆಲ್ ಮಾಡಿರುವ  ಕರಾಮತ್ತು. ಇವರು ಮಾಡಿರುವ ಈ ಪೇಂಟ್ ನಿಜವಾದ ಬಟ್ಟೆಯ ಹಾಗೆ ಇದೆ. ಅಂದಹಾಗೇ, ಶಾಪಿಂಗ್ ಟ್ರಿಪ್ ಹೆಸರಿನಲ್ಲಿ ಇನ್ಸ್ಟ್ರಾಗ್ರಾಮ್ ಅಕೌಂಟ್ ನಡೆಸುತ್ತಿರುವ ಜೇನ್ ಈ ಫೋಟೋ ಅನ್ನು ಅಲ್ಲಿ ಹಾಕಿ ಸಾಕಷ್ಟು ಜನರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ. ಇನ್ನು ಮುಂದೆ ಬಟ್ಟೆ ಖರೀದಿ ಮಾಡುವ ಖರ್ಚು ಉಳಿಯುತ್ತದೆ ಬಿಡಿ!



ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಹುನಿರೀಕ್ಷಿತ ಕೊತ್ತಲವಾಡಿ ಸಿನಿಮಾದ ಟ್ರೈಲರ್ ಬಿಡುಗಡೆ: ಆಕ್ಷನ್ ಲುಕ್‌ನಲ್ಲಿ ಮಿಂಚಿದ ಪೃಥ್ವಿ ಅಂಬರ್

ಇದೇ 24ರಂದು ವೀರಮಲ್ಲು ರಿಲೀಸ್‌, ರಾಜಕೀಯಕ್ಕಾಗಿ ದಿಟ್ಟ ನಿರ್ಧಾರ ಕೈಗೊಂಡ ಪವನ್ ಕಲ್ಯಾಣ್

ಮೀ ಟೂನಲ್ಲಿ ಸದ್ದು ಮಾಡಿದ್ದ ಬಾಲಿವುಡ್ ನಟಿ ತನುಶ್ರೀ ದತ್ತಾ ಈಗ ಕಣ್ಣೀರು ಹಾಕುತ್ತಿರುವುದೇಕೆ

ಡೆಂಗ್ಯೂ ಜ್ವರ: ಆಸ್ಪತ್ರೆಗೆ ದಾಖಲಾಗಿದ್ದ ನಟ ವಿಜಯ್ ದೇವರಕೊಂಡ ಡಿಸ್ಚಾರ್ಜ್‌

ಬಿಗ್ ಬಾಸ್ 12 ನಡೆಯೋದು ಈ ಹೊಸ ಲೊಕೇಶನ್ ನಲ್ಲಿ ಎಲ್ಲಿದೆ ಇದು

ಮುಂದಿನ ಸುದ್ದಿ