Select Your Language

Notifications

webdunia
webdunia
webdunia
webdunia

ಬೆಂಗಳೂರು ಸ್ಟುಡಿಯೋಗೆ ಆಸ್ಕರ್ ಪ್ರಶಸ್ತಿ

ಬೆಂಗಳೂರು ಸ್ಟುಡಿಯೋಗೆ ಆಸ್ಕರ್ ಪ್ರಶಸ್ತಿ
Bengaluru , ಮಂಗಳವಾರ, 28 ಫೆಬ್ರವರಿ 2017 (13:18 IST)
ಜಂಗಲ್ ಬುಕ್ ಚಿತ್ರ ಇಡೀ ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ  ಚಿತ್ರದ ವಿಷುವಲ್ ಎಫೆಕ್ಟ್`ಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದೆ.


ಅಂದಹಾಗೆ ಸದ್ಯದ ವಿಷಯವೇನೆಂದರೆ ಈ ಅದ್ಬುತ ಗ್ರಾಫಿಕ್ಸ್ ಸೃಷ್ಟಿಯಾಗಿದ್ದು ಬೆಂಗಳೂರು ಸ್ಟುಡಿಯೋದಲ್ಲಿ. ಬೆಂಗಳೂರಿನ ಮೂವಿಂಗ್ ಪಿಕ್ಟರ್ ಕಂಪನಿಯಲ್ಲಿ ಚಿತ್ರದ ವಿಷುವಲ್ ಎಫೆಕ್ಟ್ ರೆಡಿಯಾಗಿದೆ. ಲಂಡನ್ನಿನ 300ಕ್ಕೂ ಅಧಿಕ ತಂತ್ರಜ್ಞರು ಇಲ್ಲಿ ವಿಷುವಲ್ ಎಫೆಕ್ಟ್`ಗೆ ಶ್ರಮಿಸಿದ್ದಾರೆ.

ಚಲನಚಿತ್ರ ಕ್ಷೇತ್ರದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಇದಾಗಿದ್ದು, ಎಂಪಿಸಿ ಕಂಪನಿಯ ಶ್ರಮ ಸಾರ್ಥಕವಾಗಿದೆ. 2013ರಲ್ಲಿ ಲೈಫ್ ಆಫ್ ಪೈ ಚಿತ್ರಕ್ಕೂ ಇದೇ ತಂಡಕ್ಕೆ ಆಸ್ಕರ್ ಗೌರವ ಸಿಕ್ಕಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್-ಶಿವಣ್ಣ ಜೋಡಿಯ ’ವಿಲನ್’ ಶುರುವಾಗಿದೆ