Select Your Language

Notifications

webdunia
webdunia
webdunia
webdunia

ಹೋಳಿ ಹಬ್ಬದಂದು ನಿಮ್ಮ ಮೇಲೆ ಯಾವ ಬಣ್ಣ ಮೊದಲು ಬಿದ್ದರೆ ಒಳ್ಳೆಯದು ಗೊತ್ತಾ?

ಹೋಳಿ ಹಬ್ಬದಂದು ನಿಮ್ಮ ಮೇಲೆ ಯಾವ ಬಣ್ಣ ಮೊದಲು ಬಿದ್ದರೆ ಒಳ್ಳೆಯದು ಗೊತ್ತಾ?
ಬೆಂಗಳೂರು , ಗುರುವಾರ, 5 ಮಾರ್ಚ್ 2020 (06:09 IST)
ಬೆಂಗಳೂರು : ಹೋಳಿ ಹಬ್ಬವನ್ನು ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಆದರೆ ಕೆಲವು ಕಡೆ ಅಂದು ನಿಮ್ಮ ಮೇಲೆ ಮೊದಲು ಬೀಳುವ ಬಣ್ಣದ ಮೂಲಕ ಈ ವರ್ಷ ನಿಮ್ಮಗೆ ಶುಭವೇ ಅಶುಭವೇ ಎಂಬುದನ್ನು ತಿಳಿಯಬಹುದು.


ಕೆಂಪು ಬಣ್ಣ ನಿಮ್ಮ ಮೈಮೇಲೆ ಬಿದ್ದರೆ ಭಾವೋದ್ವೇಗ ಹೆಚ್ಚಾಗುತ್ತದೆ.

ಹಳದಿ ಬಣ್ಣ ಬಿದ್ದರೆ ನಿಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ವ್ಯಾಮೋಹ ಹೆಚ್ಚಿಸುತ್ತದೆಯಂತೆ.

ಹಸಿರು ಬಣ್ಣ ಬಿದ್ದರೆ ಈ ವರ್ಷ ನಿಮ್ಮ ಜೀವನದಲ್ಲಿ ಶಾಂತಿ, ನೆಮ್ಮದಿ ಸಿಗುತ್ತದೆಯಂತೆ

ನೇರಳೆ ಬಣ್ಣ ಬಿದ್ದರೆ ಮನಸ್ಸಿಗೆ ಪ್ರಶಾಂತತೆ ಹೆಚ್ಚಾಗುತ್ತದೆಯಂತೆ.

ಕಿತ್ತಳೆ ಬಣ್ಣದಿಂದ ಕೂಡ ವ್ಯಾಮೋಹ ಹೆಚ್ಚಾಗುತ್ತದೆಯಂತೆ.

ನೀಲಿ ಬಣ್ಣದಿಂದ ಮನಸ್ಸಿಗೆ ಆನಂದ ಮತ್ತು ಉತ್ಸಾಹ ಕೊಡುತ್ತದೆಯಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾತ್ರಿಯಂದು ಶಿವನಿಗೆ ಪ್ರಿಯವಾದ ಇದನ್ನು ತಂದು ಮನೆಯಲ್ಲಿ ಪೂಜಿಸಿ