Publish Date: Fri, 22 Dec 2017 (08:40 IST)
Updated Date: Fri, 22 Dec 2017 (08:42 IST)
ಬೆಂಗಳೂರು: ಹಲವು ಮಹಿಳೆಯರಲ್ಲಿ ಒಂದು ತಪ್ಪು ಕಲ್ಪನೆಯಿದೆ. ಅದುವೇ ಸೆಕ್ಸ್ ಗೆ ಮೊದಲೇ ಮೂತ್ರ ವಿಸರ್ಜನೆ ಮಾಡುವುದು. ಆದರೆ ಹೊಸ ಅಧ್ಯಯನವೊಂದರಿಂದ ಇದು ತಪ್ಪು ಎಂದು ತಿಳಿದುಬಂದಿದೆ.
ಸೆಕ್ಸ್ ಗೆ ಮೊದಲು ಮೂತ್ರಿಸುವುದರಿಂದ ಯಾವುದೇ ಸೋಂಕು ತಗುಲದು ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದರೆ ಅದು ತಪ್ಪು. ಸೆಕ್ಸ್ ಬಳಿಕ ಮೂತ್ರ ವಿಸರ್ಜಿಸುವುದು ಆರೋಗ್ಯಕರ ಅಭ್ಯಾ ಎಂದು ಅಧ್ಯಯನಕಾರರು ಹೇಳಿದ್ದಾರೆ.
ಯಾವುದೇ ರೀತಿಯ ವೈರಾಣುಗಳು ಮೂತ್ರ ನಾಳಕ್ಕೆ ವರ್ಗಾವಣೆಯಾಗದಂತೆ ತಡೆಯಲು ಸೆಕ್ಸ್ ಬಳಿಕ ಮೂತ್ರಿಸುವುದು ಒಳ್ಳೆಯದು ಎಂದು ತಜ್ಞರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ