Publish Date: Sat, 07 Jul 2018 (09:25 IST)
Updated Date: Sat, 07 Jul 2018 (09:26 IST)
ಬೆಂಗಳೂರು: ಸರಸವಾಡುವಾಗ ಮಹಿಳೆ ತನ್ನ ಸಂಗಾತಿಯಿಂದ ಬಯಸುವುದು ಏನನ್ನು? ಹೇಗಿದ್ದರೆ ಆಕೆಗೆ ಇಷ್ಟವಾಗುತ್ತದೆ? ಅದರ ಬಗ್ಗೆ ಆನ್ ಲೈನ್ ಸಮೀಕ್ಷೆಯೊಂದು ನಡೆದಿದ್ದು ಅದರ ಫಲಿತಾಂಶ ಹೀಗಿದೆ.
ಮಹಿಳೆಯರು ಕಾಮದಾಟದ ಸಂದರ್ಭ ಹೆಚ್ಚು ಇಷ್ಟಪಡುವುದು ತನ್ನ ಸಂಗಾತಿ ತನ್ನ ಕೂದಲು ಎಳೆದಾಡಬೇಕು, ಅದರ ಜತೆ ಆಡಬೇಕು ಎಂದಂತೆ! ಹೀಗೆ ಮಾಡುವುದದರಿಂದ ಮಹಿಳೆ ಉತ್ತೇಜನಗೊಳ್ಳುತ್ತಾಳಂತೆ.
ಇನ್ನು ಲೈಂಗಿಕ ಕ್ರಿಯೆ ಸಂದರ್ಭ ಪುರುಷನೇ ಕಂಟ್ರೋಲ್ ತೆಗೆದುಕೊಳ್ಳುವುದು ಮಹಿಳೆಗೆ ಇಷ್ಟವಾಗುತ್ತದಂತೆ. ಅಷ್ಟೇ ಅಲ್ಲದೆ, ತನ್ನ ಬಗ್ಗೆ ಸಂಗಾತಿ ಹೊಗಳುತ್ತಿದ್ದರೆ, ಪೋಲಿ ಮಾತನಾಡುತ್ತಿದ್ದರೂ ಮಹಿಳೆಯರಿಗೆ ಇಷ್ಟವಾಗುತ್ತದಂತೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 62 ರಷ್ಟು ಮಹಿಳೆಯರ ಅಭಿಪ್ರಾಯ ಇದೇ ಆಗಿತ್ತಂತೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.