Select Your Language

Notifications

webdunia
webdunia
webdunia
Sunday, 13 April 2025
webdunia

ಹೊಸದಾಗಿ ಮದುವೆಯಾದ ಯುವತಿಗೆ ಗಂಡನಿಗಿಂತ ಬೇರೆ ಯುವಕರೇ ಆಕರ್ಷಕವಾಗಿ ಕಾಣುತ್ತಿದ್ದಾರಂತೆ!

ಜೀವನ ಶೈಲಿ
ಬೆಂಗಳೂರು , ಸೋಮವಾರ, 19 ಆಗಸ್ಟ್ 2019 (08:44 IST)
ಬೆಂಗಳೂರು: ಹೊಸದಾಗಿ ಮದುವೆಯಾದ ಅದರಲ್ಲೂ ಹೆಚ್ಚಾಗಿ ಅರೇಂಜ್ಡ್ ಮ್ಯಾರೇಜ್ ಆದ ದಂಪತಿಗಳಲ್ಲಿ ಕೆಲವೊಮ್ಮೆ ಇಂತಹ ಸಮಸ್ಯೆ ಬರುತ್ತದೆ. ಆಗಿನ್ನೂ ಮದುವೆಯಾದ ಹೊಸತು, ಹಾಗಿದ್ದರೂ ಗಂಡನ ಜತೆ ರೊಮ್ಯಾನ್ಸ್ ಗೆ ಮಾತ್ರ ಯಾಕೋ ಮನಸ್ಸು ಒಪ್ಪೋದಿಲ್ಲ.


ಇದಕ್ಕೆ ಇಬ್ಬರೂ ಮಾಡಬೇಕಾಗಿರುವುದು ಏನೆಂದರೆ, ಮಾತುಕತೆ ನಡೆಸುವುದು. ತಾನು ಲೈಂಗಿಕವಾಗಿ ಗಂಡನಿಂದ ಏನು ಬಯಸುತ್ತೇನೆ ಎನ್ನುವುದನ್ನು ಪತ್ನಿಯಾದವಳು ಮುಕ್ತವಾಗಿ ಹಂಚಿಕೊಳ್ಳಬೇಕು. ಬೇರೆ ಪುರುಷರೊಂದಿಗೆ ಯಾವ ರೀತಿಯ ಕಲ್ಪನೆ ಇಟ್ಟುಕೊಂಡಿದ್ದೀರೋ ಅದೇ ನಿರೀಕ್ಷೆಗಳನ್ನು ಮುಕ್ತವಾಗಿ ಹೇಳಿಕೊಂಡು ತನಗೆ ಬೇಕಾಗಿದ್ದನ್ನು ಪಡೆದುಕೊಳ್ಳುವುದರಿಂದ ಇಂತಹ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಬಹುದು. ಉಳಿದಿದ್ದು ನಿಮ್ಮಿಬ್ಬರ ನಡುವೆ ಯಾವ ರೀತಿಯ ಸಂವಹನವಿದೆ, ಎಷ್ಟು ಫ್ರೆಂಡ್ಲಿಯಾಗಿದ್ದೀರಿ ಎನ್ನುವುದರ ಮೇಲೆ ನಿರ್ಧಾರವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅವಳು ಬಟ್ಟೆ ಬಿಚ್ಚುತ್ತಿಲ್ಲ ; ನನಗೆ ಆ ದಾಹ ತೀರುತ್ತಿಲ್ಲ