ರೊಮ್ಯಾನ್ಸ್ ಮಾಡಲು ಬಾ ಎಂದರೆ ಪತ್ನಿ ಸಿಟ್ಟಾಗುತ್ತಾಳೆ

Webdunia
ಬುಧವಾರ, 14 ಆಗಸ್ಟ್ 2019 (09:30 IST)
ಬೆಂಗಳೂರು : ನಾನು ಹಾಗೂ ನನ್ನ ಹೆಂಡತಿ ಇಬ್ಬರೂ 36 ವರ್ಷದವರು. ನಮಗೆ ಮದುವೆಯಾಗಿ 14 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ನನ್ನ ಹೆಂಡತಿ ಲೈಂಗಿಕ ಆಸಕ್ತಿ ಕಳೆದುಕೊಂಡಿದ್ದಾಳೆ. ಈ ಬಗ್ಗೆ ನಾನು ಆಕೆಯ ಬಳಿ ಚರ್ಚಿಸಿದಾಗ ಆಕೆ ಸಿಟ್ಟಾಗುತ್ತಾಳೆ. ಇದರಿಂದ ನನಗೆ ನಿರಾಶೆಯಾಗುತ್ತಿದೆ. ನನ್ನ ಹೆಂಡತಿಯ ಜೊತೆ ಆರೋಗ್ಯಕರ, ಸಂತೋಷದ ಸಂಬಂಧ ಹೊಂದಲು ಬಯಸುತ್ತೇನೆ. ಈಗ ನಾನನು ಆಕೆಯನ್ನು ಹೇಗೆ ಸರಿಪಡಿಸಲಿ?




ಉತ್ತರ : ನಿಮ್ಮ ಸ್ವಂತ ಕಾರ್ಯಗಳನ್ನು ಪ್ರತಿಬಿಂಬಿಸುವುದರೊಂದಿಗೆ ಪ್ರಾರಂಭಿಸಿ. ಅವಳು ಕೆಲವು ವಿಷಯಗಳ ಬಗ್ಗೆ ತೃಪ್ತಿ ಹೊಂದಿಲ್ಲ, ಅದನ್ನು ನಿಮ್ಮ ಜೊತೆ ಹಂಚಿಕೊಳ್ಳಲು ಮುಜುಗರಪಡುತ್ತಿರಬಹುದು. ಅಂತಹ ವಿಷಯವೆನಾದರೂ ಅವಳನ್ನು ಕಾಡುತ್ತಿದೆಯಾ ಅಥವಾ  ಅವಳು ಯಾವುದೇ ರೀತಿಯ ಒತ್ತಡವನ್ನು ಹೊಂದಿದ್ದಾಳಾ ಎಂದು ತಿಳಿದುಕೊಳ್ಳಿ.


ಹಾಗೇ ನೀವು ಆಕೆಯೊಂದಿಗೆ ಮಾತ್ರ ರಜಾದಿನಗಳನ್ನು ತೆಗೆದುಕೊಳ್ಳಿ. ಅವಳ ಬಗ್ಗೆ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಮತ್ತು ನಿಮ್ಮ ಅಗತ್ಯಗಳ ಬಗ್ಗೆ ಅವಳಿಗೆ ತಿಳಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಮುಂದಿನ ಸುದ್ದಿ