Select Your Language

Notifications

webdunia
webdunia
webdunia
webdunia

ಸೆಕ್ಸ್ ಬೇಕು ಎಂದು ಮಹಿಳೆಯರು ಯಾಕೆ ಬಾಯ್ಬಿಟ್ಟು ಹೇಳಲ್ಲ?!

ಸೆಕ್ಸ್ ಬೇಕು ಎಂದು ಮಹಿಳೆಯರು ಯಾಕೆ ಬಾಯ್ಬಿಟ್ಟು ಹೇಳಲ್ಲ?!
ಬೆಂಗಳೂರು , ಭಾನುವಾರ, 28 ಜನವರಿ 2018 (10:46 IST)
ನವದೆಹಲಿ: ನಮ್ಮ ದೇಶದಲ್ಲಿ ಮಹಿಳೆಯರು ತನಗೆ ಬೇಕಾದ್ದನ್ನು ಬೇಕು ಎಂದು ಕೇಳಿ ಪಡೆಯುವ ಸ್ವಾತಂತ್ರ್ಯವನ್ನು ಇನ್ನೂ ಸಂಪೂರ್ಣವಾಗಿ ಹೊಂದಿಲ್ಲ. ಆದರೆ ಆಕೆಯ ಮನದೊಳಗೂ ಹಲವು ಬಯಕೆಗಳಿರಬಹುದಲ್ಲವೇ?
 

ಅದರಲ್ಲೂ ವಿಶೇಷವಾಗಿ ಸೆಕ್ಸ್ ವಿಚಾರದಲ್ಲಿ ಹಲವು ಅಧ್ಯಯನಗಳ ಪ್ರಕಾರ ಮಹಿಳೆಯರು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಅಧ್ಯಯನವೊಂದರ ಪ್ರಕಾರ ವಾರಕ್ಕೆ ಮೂರು ದಿನವಾದರೂ ಮಹಿಳೆ ಸೆಕ್ಸ್ ಬಯಸುತ್ತಾಳಂತೆ. ಹಾಗಿದ್ದರೂ ಆಕೆ ಅದನ್ನು ತನ್ನ ಸಂಗಾತಿ ಬಳಿ ಹೇಳಿಕೊಳ್ಳುವುದಿಲ್ಲ.

ಈ ರೀತಿ ಮುಕ್ತವಾಗಿ ಹೇಳಿಕೊಳ್ಳುವುದರಿಂದ ತನ್ನ ಬಗ್ಗೆ ತಪ್ಪಾಗಿ ತಿಳಿಯಬಹುದೆಂಬ ಆತಂಕ ಆಕೆಗಿರುತ್ತದೆ. ಸೆಕ್ಸ್ ವಿಚಾರದಲ್ಲಿ ಸಹಭಾಗಿಯಾಗಿರಬೇಕು ಎಂದಷ್ಟೇ ಆಕೆಗೆ ಸಲಹೆ ನೀಡಲಾಗುತ್ತದೆ. ಇದೇ ಕಾರಣಕ್ಕೆ ಎಷ್ಟೇ ಬಯಕೆಗಳಿದ್ದರೂ ಆಕೆ ಮುಕ್ತವಾಗಿ ಹೇಳುವುದಿಲ್ಲ ಎನ್ನುತ್ತಾರೆ ತಜ್ಞರು.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆಮನೆ ಚಾಕು ಶುಚಿಗೊಳಿಸಲು ಇಲ್ಲಿದೆ ನೋಡಿ ಟಿಪ್ಸ್