ಮಗುವಾದ ಮೇಲೆ ರತಿಕ್ರೀಡೆಗೆ ಒಲ್ಲೆನೆನ್ನುವ ಪತ್ನಿ

Webdunia
ಸೋಮವಾರ, 25 ಮಾರ್ಚ್ 2019 (11:29 IST)
ಬೆಂಗಳೂರು: ಸಾಮಾನ್ಯವಾಗಿ ಮಗು ಹುಟ್ಟಿದ ಮೇಲೆ ದಂಪತಿಯ ಲೈಂಗಿಕ ಜೀವನ ಸಂಪೂರ್ಣವಾಗಿ ಬದಲಾಗುತ್ತದೆ. ಇದರಲ್ಲಿ ಹೆಚ್ಚು ನಿರಾಶೆಗೊಳಗಾಗುವುದು ಪತಿ.


ಪುರುಷರಲ್ಲಿ ಲೈಂಗಿಕ ಬಯಕೆ ಮೊದಲಿನಂತೆಯೇ ಇರಬಹುದು. ಆದರೆ ಮಹಿಳೆಯರ ಜವಾಬ್ಧಾರಿಗಳು ಹೆಚ್ಚುವುದರಿಂದ ಲೈಂಗಿಕ ಜೀವನದ ಬಗ್ಗೆ ಗಮನ ಮತ್ತು ಆಸಕ್ತಿ ಕಡಿಮೆಯಾಗಬಹುದು.

ಇಂತಹ ಸಂದರ್ಭದಲ್ಲಿ ಪತ್ನಿಯ ಮೇಲೆ ಕಂಪ್ಲೆಂಟ್ ಮಾಡುವ ಬದಲು ಪತಿಯಂದಿರು ತಮ್ಮ ಪತ್ನಿಯಂದಿರಿಗೆ ಮಗುವನ್ನು ನೋಡಿಕೊಳ್ಳುವ ವಿಚಾರದಲ್ಲಿ ಸಹಾಯ ಮಾಡುವುದು ಒಳ್ಳೆಯದು. ರಾತ್ರಿ ಮಗು ಎಚ್ಚರವಾದರೆ ಪತ್ನಿಯೇ ನೋಡಿಕೊಳ್ಳಬೇಕೆಂದೇನಿಲ್ಲ. ಪತಿಯೂ ಆ ಕೆಲಸ ಮಾಡಬಹುದು.

ಇದರಿಂದ ಪತ್ನಿಗೂ ಸ್ವಲ್ಪ ವಿಶ್ರಾಂತಿ ದೊರೆಯುತ್ತದೆ. ಇಬ್ಬರೂ ಜತೆಯಾಗಿ ಕೆಲಸ ಮಾಡುವುದರಿಂದ ಪತ್ನಿಯೂ ಸಂತೋಷವಾಗುತ್ತಾಳೆ. ಸುಸ್ತು, ಜವಾಬ್ಧಾರಿ ಹಗುರವಾದರೆ ತಾನಾಗಿಯೇ ಪತ್ನಿ ಮೊದಲಿನಂತೇ ಪತಿಯೊಂದಿಗಿರಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ರಾತ್ರಿ ನಿದ್ದೆ ಬರುತ್ತಿಲ್ಲವೆಂದರೆ ಯಾವುದೇ ಕಾರಣಕ್ಕೂ ಮಲಗುವಾಗ ಈ ತಪ್ಪು ಮಾಡಬೇಡಿ

ಋತುಚಕ್ರದ ನೋವಿಗೆ ದಿಡೀರ್ ಮುಕ್ತಿ ಬೇಕೆಂದರೆ ಹೀಗೆ ಮಾಡಿ

ಮುಂದಿನ ಸುದ್ದಿ