ಸತತ ಎರಡು ಬಾರಿ ಯಾಕೆ ಉದ್ರೇಕವಾಗಲ್ಲ?! ಕಾರಣ ಇಲ್ಲಿದೆ ನೋಡಿ!

Webdunia
ಶನಿವಾರ, 21 ಸೆಪ್ಟಂಬರ್ 2019 (08:50 IST)
ಬೆಂಗಳೂರು: ಕೆಲವರಿಗೆ ಲೈಂಗಿಕವಾಗಿ ಒಂದೇ ಬಾರಿ ಸೇರುವುದರಿಂದ ತೃಪ್ತಿಯಾಗುವುದಿಲ್ಲ. ತಕ್ಷಣವೇ ಮತ್ತೊಮ್ಮೆ ಸೇರಬೇಕೆನಿಸುತ್ತದೆ. ಆದರೆ ಒಮ್ಮೆ ಉದ್ರೇಕವಾದ ಬಳಿಕ ಮತ್ತೊಮ್ಮೆ ತಕ್ಷಣವೇ ಉದ್ರೇಕವಾಗದೇ ಇರುವುದರಿಂದ ಸಂಭೋಗ ಸಾಧ್ಯವಾಗುವುದಿಲ್ಲ.


ಹೀಗೆ ಯಾಕೆ ಆಗುತ್ತದೆ ಗೊತ್ತಾ? ಒಮ್ಮೆ ಜನನಾಂಗ ಉದ್ರೇಕ ಸ್ಥಿತಿಗೆ ತಲುಪಿದ ತಕ್ಷಣ ಮತ್ತೊಮ್ಮೆ ಸಂಭೋಗಿಸಲು ಸಾಧ‍್ಯವಾಗುವುದಿಲ್ಲ. ಯಾಕೆಂದರೆ ಒಮ್ಮೆ ಉದ್ರೇಕ ಸ್ಥಿತಿ ತಲುಪಿ ಸಂಭೋಗಿಸಿದ ಮೇಲೆ ಜನನಾಂಗ ವಿಶ್ರಾಂತಿ ಸ್ಥಿತಿಗೆ ತಲುಪುತ್ತದೆ. ಇದು ಮರಳಿ ಮೊದಲಿನ ಸ್ಥಿತಿಗೆ ತಲುಪಲು ಕೆಲವರಲ್ಲಿ ಗಂಟೆಗಳು ಬೇಕಾದರೆ ಮತ್ತೆ ಕೆಲವರಲ್ಲಿ ಒಂದು ದಿನ ಹಿಡಿಯಬಹುದು. ಹೀಗಾಗಿ ಎರಡು ಬಾರಿ ಒಂದೇ ಸಮಯ ಸಂಭೋಗಿಸಲು ಸಾಧ್ಯವಾಗದೇ ಹೋಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಚಳಿಗಾಲದಲ್ಲಿ ಜೀರ್ಣ ಶಕ್ತಿ ಹೆಚ್ಚಿಸಲು ಏನು ಮಾಡಬೇಕು

ಮದುವೆಯಾಗುವಾಗ ವಯಸ್ಸಿನಲ್ಲಿ ಹುಡುಗಿ ದೊಡ್ಡಳಾಗಿದ್ರೆ ಏನ್ ಸಮಸ್ಯೆ, ಡಾ.ಪದ್ಮಿನಿ ಪ್ರಸಾದ್‌ ಏನ್‌ ಹೇಳ್ತಾರೆ

ಮುಂದಿನ ಸುದ್ದಿ
Show comments