Select Your Language

Notifications

webdunia
webdunia
webdunia
webdunia

ವಯಸ್ಸು ಮಾಗಿದ ಹಾಗೇ ಸೆಕ್ಸ್ ಕೂಡಾ ಖುಷಿ ಕೊಡುವುದು ಯಾಕೆ?

ವಯಸ್ಸು ಮಾಗಿದ ಹಾಗೇ ಸೆಕ್ಸ್ ಕೂಡಾ ಖುಷಿ ಕೊಡುವುದು ಯಾಕೆ?
ಬೆಂಗಳೂರು , ಗುರುವಾರ, 21 ಜೂನ್ 2018 (09:17 IST)
ಬೆಂಗಳೂರು: ವಯಸ್ಸಾಗುವಿಕೆಗೂ ಸೆಕ್ಸ್ ಗೂ ಏನಾದರೂ ಸಂಬಂಧವಿದೆಯೇ? ಹೌದು ಎನ್ನುತ್ತಾರೆ ತಜ್ಞರು. ಒಂದು ಸಂಬಂಧ ಹಳತಾದಷ್ಟು ಲೈಂಗಿಕ ಸುಖ ಜಾಸ್ತಿ ಎನ್ನಲಾಗುತ್ತದೆ. ಅದಕ್ಕೆ ಕಾರಣವೇನು ಗೊತ್ತಾ?

ವಯಸ್ಸಾದಂತೆ ಗಂಡ-ಹೆಂಡಿರ ನಡುವೆ ಕೇವಲ ದೈಹಿಕ ಸಂಬಂಧ ಮಾತ್ರವಲ್ಲ, ಮಾನಸಿಕ ಸಂಬಂಧ ಗಟ್ಟಿಯಾಗುತ್ತದೆ. ನಾವು ಒಬ್ಬರಿಗೊಬ್ಬರು ಇದ್ದೇವೆ ಎಂಬ ಭಾವನೆ ಬಲವಾಗುತ್ತದೆ. ಆಗ ಸಹಜವಾಗಿಯೇ ಸೆಕ್ಸ್ ಎನ್ನುವುದು ಸಹಜ, ಸುಂದರ ಕ್ರಿಯೆಯಾಗುತ್ತದೆ.

ಅಷ್ಟೇ ಅಲ್ಲ, ಹಾರ್ಮೋನ್ ಬದಲಾವಣೆಯಿಂದಾಗಿ ಮೊದಲಿನಂತಹ ಆಕ್ರಮಣಕಾರಿ ಸ್ವಭಾವಗಳು ಇಲ್ಲದೇ ಸೆಕ್ಸ್ ಅನ್ನು ಒಂದು ಸಂತೋಷದ ಕೆಲಸವಾಗಿ ಎಂಜಾಯ್ ಮಾಡಲು ಕಲಿಯುವಿರಿ ಎನ್ನುವುದು ತಜ್ಞರ ಅಭಿಮತ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚೆನ್ನಾಗಿ ನೆಮ್ಮದಿಯ ನಿದ್ದೆ ಮಾಡುವುದು ಹೇಗೆ..?!