ಬೆಂಗಳೂರು: ವಯಸ್ಸಾದ ವ್ಯಕ್ತಿಗಳು ರಾತ್ರಿ ಮಲಗಿದವರು ಬೆಳಗ್ಗಿನ ವೇಳೆಗೆ ಇಹಲೋಕಕ್ಕೆ ತೆರಳುವ ಎಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ.
ಅಸಲಿಗೆ ಈ ರೀತಿ ಬೆಳಗಿನ ಜಾವವೇ ಮನುಷ್ಯರು ಹೆಚ್ಚಾಗಿ ಸಾಯುವುದಕ್ಕೆ ಕಾರಣವೇನು ಗೊತ್ತಾ? ಬೆಳಗಿನ ಹೊತ್ತು ಅಂದರೆ ಮುಂಜಾನೆ 3 ಗಂಟೆಯ ಬಳಿಕ ನಮ್ಮ ದೇಹ ದುರ್ಬಲವಾಗಿರುತ್ತದಂತೆ.
ಅದೇ ಕಾರಣಕ್ಕೆ ಹೆಚ್ಚಿನ ಜನರು ನಿದ್ರಾವಸ್ಥೆಯಲ್ಲಿದ್ದಾಗಲೇ ಬೆಳಗಿನ ಜಾವವೇ ಪ್ರಾಣ ಬಿಡುತ್ತಾರೆ ಎನ್ನಲಾಗಿದೆ. ಇದು ವೈಜ್ಞಾನಿಕವಾಗಿರುವ ನಂಬಿಕೆ.
-Edited by Rajesh Patil