ಬೇಗ ಗರ್ಭಿಣಿಯಾಗಬೇಕಾದರೆ ಸೆಕ್ಸ್ ಗೆ ಯಾವ ಭಂಗಿ ಸೂಕ್ತ?

Webdunia
ಭಾನುವಾರ, 4 ಮಾರ್ಚ್ 2018 (09:20 IST)
ಬೆಂಗಳೂರು: ಗರ್ಭಿಣಿಯಾಗಲು ಬಯಸುವ ಮಹಿಳೆಯರಿಗಾಗಿ ಕೆಲವೊಂದು ಸೆಕ್ಸ್ ಟಿಪ್ಸ್ ಇಲ್ಲಿದೆ ನೋಡಿ.

ಪುರುಷ ಮೇಲೆ ಮಹಿಳೆ ಕೆಳಗೆ
ಮಿಲನ ಕ್ರಿಯೆ ಸಂದರ್ಭ ಪುರುಷ ಮೇಲೆ ಮಹಿಳೆ ಕೆಳಗೆ ಇದ್ದು ಮಿಲನ ಕ್ರಿಯೆ ನಡೆಸಿದರೆ ಉತ್ತಮ. ಇದರಿಂದ ವೀರ್ಯಾಣು ಮಹಿಳೆಯ ಗರ್ಭಾಶಯಕ್ಕೆ ಸುಲಭವಾಗಿ ಶೇಖರಣೆಯಾಗುತ್ತದೆ.

ಸೊಂಟ ಎತ್ತರದಲ್ಲಿರಲಿ
ಮಿಲನ ಕ್ರಿಯೆ ಸಂದರ್ಭ ಮಹಿಳೆಯ ಸೊಂಟದ ಕೆಳಗೆ ತಲೆದಿಂಬು ಇಟ್ಟು, ಆ ಭಾಗ ಕೊಂಚ ಎತ್ತರದಲ್ಲಿರುವಂತೆ ನೋಡಿಕೊಳ್ಳಿ. ಇದರಿಂದ ವೀರ್ಯ ಚೆಲ್ಲಿ ಹೋಗದು.

ಒತ್ತಡ ಬೇಡ
ಯಾವ ಭಂಗಿಯಲ್ಲೇ ಸೆಕ್ಸ್ ಮಾಡಿದರೂ ಒತ್ತಡವಿಲ್ಲದೇ ಸೆಕ್ಸ್ ಮಾಡಬೇಕು. ಇದರಿಂದ ತೃಪ್ತಿಯೂ ಸಿಗುವುದು.

ಸೆಕ್ಸ್ ಮಾಡಿದ ತಕ್ಷಣ ಹೇಗಿರಬೇಕು?
ಮಿಲನ ಕ್ರಿಯೆ ಮಾಡಿದ ತಕ್ಷಣ ಮಲಗುವ ಭಂಗಿಯೂ ಪ್ರಾಮುಖ್ಯವಾಗುತ್ತದೆ. ಮಿಲನ ಕ್ರಿಯೆ ಆದ ತಕ್ಷಣ ಅಂಗಾತ ಮಲಗಿ, ಕಾಲುಗಳನ್ನು ಕೊಂಚ ಎತ್ತರಕ್ಕೆ ಇಟ್ಟುಕೊಂಡು ಮಲಗಿ. ಒಡ್ಡೊಡ್ಡಾಗಿ ಮಲಗಿದರೆ ವೀರ್ಯಾಣು ಹೊರ ಚೆಲ್ಲುವ ಅಪಾಯ ಹೆಚ್ಚು.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮನೆಯಲ್ಲಿಯೇ ಮಾಡಿ‌ ಮಂಗಳೂರು ಶೈಲಿ ಕಷಾಯ ಪುಡಿ

ದಿನನಿತ್ಯ ಬಾದಾಮಿ ಸೇವನೆ ಆರೋಗ್ಯಕ್ಕೆ ಎಷ್ಟು ಪ್ರಯೋಜನ ಗೊತ್ತಾ

ನಮ್ಮ ಆಹಾರದಲ್ಲಿ ಬಾಳೆಹಣ್ಣನ್ನು ಯಾಕೆ ಸೇರಿಸಿಕೊಳ್ಳಬೇಕೆಂಬುದಕ್ಕೆ ಇಲ್ಲಿದೆ ಉತ್ತರ

ದೀಪಾವಳಿಗೆ ಖೋವಾ ಬಳಸಿ ಗುಲಾಬ್ ಜಾಮೂನ್ ಮಾಡಿ

ಹಬ್ಬದ ಋತುವಿನಲ್ಲಿ ತೂಕ ಹೆಚ್ಚಾಗದಂತೆ ಕಾಪಾಡಿಕೊಳ್ಳಲು ಆಹಾರ ಕ್ರಮ ಹೀಗೇ ಅನುಸರಿಸಿ

ಮುಂದಿನ ಸುದ್ದಿ
Show comments