Publish Date: Fri, 02 Mar 2018 (08:40 IST)
Updated Date: Fri, 02 Mar 2018 (08:42 IST)
ಬೆಂಗಳೂರು: ಮಹಿಳೆಯರು ಗುಪ್ತಾಂಗದ ಅಥವಾ ಯೋನಿಯ ಶುಚಿತ್ವಕ್ಕೆ ಹೆಚ್ಚು ಕಾಳಜಿ ವಹಿಸಬೇಕು. ಆದರೆ ಅದರ ಬಗ್ಗೆ ಈ ಕೆಲವು ವಿಚಾರಗಳು ಗೊತ್ತಾ?
ಯೋನಿ ಶುಚಿತ್ವ
ಯೋನಿ ಸ್ವತಃ ಶುಚಿ ಮಾಡಿಕೊಳ್ಳುತ್ತದೆ. ಅದಕ್ಕೆ ಸೋಪ್ ಅಥವಾ ಇನ್ಯಾವುದೇ ಕ್ಲೀನಿಂಗ್ ಶ್ಯಾಂಪೂ ಅಗತ್ಯವಿಲ್ಲ.
ವಾಸನೆ
ಕೆಲವು ಆಹಾರಗಳ ಸೇವನೆಯಿಂದ, ಅಂಡಾಣು ಬಿಡುಗಡೆ ಸಂದರ್ಭ, ಸೆಕ್ಸ್ ಮಾಡಿದ ತಕ್ಷಣ ಯೋನಿ ಹೊರಸೂಸುವ ವಾಸನೆ ವ್ಯತ್ಯಸ್ಥವಾಗಿರಬಹುದು.
ಸೆಕ್ಸ್ ನಂತರ ಅಗಲವಾಗುತ್ತದೆ
ಸೆಕ್ಸ್ ಮಾಡಿದ ಮೇಲೆ ಯೋನಿಯ ಗಾತ್ರ ಅಗಲವಾಗುತ್ತದೆ. ಉದ್ರೇಕವಾದ ಬಳಿಕ ಅದರ ಉದ್ದ ಮತ್ತು ಅಗಲ ಹೆಚ್ಚಾಗುತ್ತದೆ.
ಸೆಕ್ಸ್ ಅಗತ್ಯ
ನಿಮಗಿದು ಗೊತ್ತಾ? ಯೋನಿ ಆರೋಗ್ಯಕರವಾಗಿರಬೇಕಾದರೆ ನಿಯಮಿತವಾಗಿ ಮಿಲನ ಕ್ರಿಯೆ ನಡೆಸುತ್ತಿರಬೇಕು. ಸೆಕ್ಸ್ ಮಾಡುವುದರಿಂದ ಈ ಭಾಗಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಕ್ತ ಸಂಚಾರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ