Select Your Language

Notifications

webdunia
webdunia
webdunia
webdunia

ಟೊಮೆಟೊ ಸ್ಲೈಸ್ ನಿಂದ ಹೀಗೆ ಮಾಡಿದರೆ ಹೊಳೆಯುವ ಮುಖ ನಿಮ್ಮದಾಗುತ್ತದೆ

ಟೊಮೆಟೊ ಸ್ಲೈಸ್ ನಿಂದ ಹೀಗೆ ಮಾಡಿದರೆ ಹೊಳೆಯುವ ಮುಖ ನಿಮ್ಮದಾಗುತ್ತದೆ
ಬೆಂಗಳೂರು , ಮಂಗಳವಾರ, 20 ಅಕ್ಟೋಬರ್ 2020 (08:55 IST)
ಬೆಂಗಳೂರು : ಮುಖದಲ್ಲಿ ಗುಳ್ಳೆಗಳು, ಕಪ್ಪುಕಲೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಆದಕಾರಣ ಮುಖದ ಈ ಸಮಸ್ಯೆಗಳನ್ನು ಹೋಗಲಾಡಿಸಲು ಈ ಟ್ರಿಕ್ಸ್ ಫಾಲೋ ಮಾಡಿ.

1 ಟೊಮೆಟೊ ಸ್ಲೈಸ್ ನ್ನು ಪ್ರತಿದಿನ 5 ನಿಮಿಷಗಳ ಕಾಲ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ, ನಂತರ ಸ್ವಲ್ಪ ಸಕ್ಕರೆಯನ್ನು ಬೆರೆಸಿ ಮತ್ತೊಮ್ಮೆ ನಿಧಾನವಾಗಿ ಮಸಾಜ್ ಮಾಡುವುದರಿಂದ ಗುಳ್ಳೆಗಳು, ಮೊಡವೆಗಳು, ಕಪ್ಪು ಕಲೆಗಳು , ಎಣ್ಣೆಯುಕ್ತ ಚರ್ಮ ಹಾಗೂ ಟ್ಯಾನಿಂಗ್ ಕಡಿಮೆಯಾಗುತ್ತದೆ. ಮುಖದ ಕಾಂತಿ ಹೆಚ್ಚುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಿಪ್ ಸ್ಟಿಕ್ ತುಂಬಾ ಹೊತ್ತು ಬರಲು ಈ ವಿಧಾನ ಅನುಸರಿಸಿ ನೋಡಿ