ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು - ಮಂಗಳವಾರ, ತಿಥಿ-ಚತುರ್ಥಿ, ನಕ್ಷತ್ರ-ಜೇಷ್ಠ, ಕರಣ-ವಿಷ್ಟಿ, ಪಕ್ಷ-ಶುಕ್ಲ, ಯೋಗ-ಸೌಭಾಗ್ಯ.
ರಾಹುಕಾಲ – ಮಧ್ಯಾಹ್ನ 2.55ರಿಂದ 4.20 ವರೆಗೆ ಗುಳಿಗಕಾಲ- ಮಧ್ಯಾಹ್ನ 12.05 ರಿಂದ 1.30ರವರೆಗೆ ಯಮಗಂಡ ಕಾಲ- ಬೆಳಿಗ್ಗೆ 9.15 ರಿಂದ 10.40 ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 6.25, ಸಂಜೆ ಸೂರ್ಯಾಸ್ತ-5.46 ಚಂದ್ರೋದಯ-10.07 ಚಂದ್ರಾಸ್ತ-8.48