ಗುಪ್ತಾಂಗ ಮೆತ್ತಾಗಾದಾಗ ಮಾಡೋದೇನು?

Webdunia
ಗುರುವಾರ, 19 ಸೆಪ್ಟಂಬರ್ 2019 (13:38 IST)
ಪ್ರಶ್ನೆಲೈಂಗಿಕ ತೃಪ್ತಿಗಾಗಿ ನಾನು ಕಳೆದ 10 ವರ್ಷಗಳಿಂದ 25 ಎಂಜಿ ಸಿಡಿನೊಫಿಲ್ ಸೇವಿಸುವುದಲ್ಲದೇಸುಲಭವಾಗಿ ಜಾರಲು ಕೆವೈ ಜೆಲ್ಲಿ ಯನ್ನು ಕೂಡ ಬಳಸಿ ಸಂಗಾತಿಯೊಂದಿಗೆ ತೃಪ್ತಿಕರ ಲೈಂಗಿಕ ಕ್ರಿಯೆ ಹೊಂದಲು ಯತ್ನಿಸುತ್ತಿದ್ದೇನೆನಾವು ವಾರಕ್ಕೊಮ್ಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದೆವು

ಆದರೆ ಕಳೆದ ಎರಡು ಮೂರು ತಿಂಗಳಿಂದ ನನಗೆ  ಕ್ರಿಯೆಯನ್ನು ಮುಗಿಸಲು ಆಗುತ್ತಿಲ್ಲಮಧ್ಯದಲ್ಲಿಯೇ ನನ್ನ ಶಿಶ್ನ ಮೆತ್ತಗಾಗಿ ಬಿಡುತ್ತದೆಒಂದೆರಡು ಬಾರಿ ನಾನು ಸಿಡಿನೊಫಿಲ್ 50 ಎಂಜಿ ಮತ್ತು 100ಎಂಜಿ ಸೇವಿಸಿ ಪ್ರಯತ್ನಿಸಿದ್ದೆಆದರೆ ಸ್ಖಲನದವರೆಗೆ ಶಿಶ್ನ ಗಟ್ಟಿಯಾಗಿ ಉಳಿಯುವುದಿಲ್ಲಇದರಿಂದ ನನ್ನ ಆತ್ಮವಿಶ್ವಾಸಕ್ಕೂ ಧಕ್ಕೆಯಾಗುತ್ತಿದೆನಾನು ಅಟೋರ್ಸ್ಟಾಟಿನ್(10ಎಂಜಿಮತ್ತು ಓಲ್ಮರ್ಸ್ಯಾಟನ್ ಮೆಡೊಕ್ಸೊಮಿಲ್(40ಎಂಜಿ)ಗಳನ್ನು ಕೂಡ ಎಂಟು ವರ್ಷಗಳಿಗೂ ಹೆಚ್ಚಿನ ಕಾಲದಿಂದ ಸೇವಿಸಿದ್ದೇನೆನನ್  ಸಮಸ್ಯೆಗೆ ಪರಿಹಾರ ನೀಡಿ.

ಉತ್ತರ: ನಿಮ್ಮ ಸಮಸ್ಯೆಗೆ ಲೈಂಗಿಕ ತಜ್ಞರಿಂದ ಸಲಹೆ ಪಡೆಯುವುದು ಒಳ್ಳೆಯದು. ಹಾಗೆ ಮಾಡುವ ಮುನ್ನ ನಿಮಗೆ ಸಕ್ಕರೆ ಖಾಯಿಲೆಯಾಗಲೀ, ಬಿ12 ಕೊರತೆ ಅಥವಾ ಇತರೆ ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲ ಎಂಬ ಖಾತ್ರಿ ಮಾಡಿಕೊಳ್ಳಲು ಸಂಪೂರ್ಣ ದೇಹದ ಪರೀಕ್ಷೆಗೆ ಒಳಗಾಗುವುದು ಒಳ್ಳೆಯದು.

ಪತಿ ಪತ್ನಿ ಇಬ್ಬರೂ ಕೆಗೆಲ್ ವ್ಯಾಯಾಮ (ಪೃಷ್ಟದ ಮಾಂಸಖಂಡಗಳನ್ನು ಬಲಗೊಳಿಸುವ ವ್ಯಾಯಾಮ) ಗಳನ್ನು ಮಾಡಲು ಆರಂಭಿಸುವುದು ಒಳ್ಳೆಯದು. ನೀವು ಈ ಎಲ್ಲ ವರ್ಷಗಳಲ್ಲಿ ವಯಾಗ್ರಾವನ್ನು ಸೇವಿಸುತ್ತಿದ್ದಿರಿ. ಆದರೆ ವೈದ್ಯರು ವಯಾಗ್ರಾ ನಂತರದ ಇತ್ತೀಚಿನ ಔಷಧವನ್ನು ಸೂಚಿಸಬಹುದು. ಮೂಲಿಕಾ ವಸ್ತುಗಳಿಂದಲೂ ನಿಮಗೆ ಒಳ್ಳೆಯದಾಗಬಹುದು.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆರ್ಥರೈಟಿಸ್ ನೋವಿದ್ದರೆ ಈ ಒಂದು ಹಣ್ಣು ಸೇವಿಸಿ

ಚಳಿಗಾಲದಲ್ಲಿ ಶುಂಠಿ ಸೇವಿಸುವುದರ ಲಾಭವೇನು ತಿಳಿದುಕೊಳ್ಳಿ

ಚಳಿಗಾಲದಲ್ಲಿ ಬೆಲ್ಲವನ್ನು ಆಹಾರದಲ್ಲಿ ಸೇವಿಸುವುದರಲ್ಲಿ ಏನೆಲ್ಲಾ ಪ್ರಯೋಜನವಿದೆ ಗೊತ್ತಾ

ಚಳಿಗಾಲದಲ್ಲಿ ಚರ್ಮದ ತುರಿಕೆಗೆ ಏನು ಮಾಡಬೇಕು

ಈ ಸಂದರ್ಭದಲ್ಲಿ ಕೈಗೆ ಮೆಹಂದಿ ಹಾಕಿಕೊಳ್ಳಬಾರದು

ಮುಂದಿನ ಸುದ್ದಿ