Webdunia - Bharat's app for daily news and videos

Install App

ರೋಮ್ಯಾನ್ಸ್ ಮಾಡಿದ್ರೆ ಅಂಥದ್ದೇನಾಗುತ್ತೆ?

Webdunia
ಸೋಮವಾರ, 23 ಸೆಪ್ಟಂಬರ್ 2019 (14:25 IST)
ರೋಮ್ಯಾನ್ಸ್ ಹಾಗೂ ಸಂಭೋಗ ಸುಖವು ಗಂಡು ಹೆಣ್ಣಿನ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುತ್ತದೆ ಎನ್ನುತ್ತಾರೆ ಕೆಲವರು.

ಆದರೆ ಸಂಭೋಗ  ಕ್ರಿಯೆಯ ವೇಳೆ ಗಂಡು-ಹೆಣ್ಣು ಇಬ್ಬರೂ ಸಹ ಪರಾಕಾಷ್ಠೆ ಹೊಂದುವುದು ಅತಿ ಅಗತ್ಯ. ಇಲ್ಲವಾದರೆ ಇದೇ ವಿಚಾರಕ್ಕೆ ಸಂಬಂಧ ಕೆಟ್ಟುಹೋಗಬಹುದು.

ಸಂಭೋಗದ ವೇಳೆ ಇಬ್ಬರು ಪರಾಕಾಷ್ಠೆ ಹೊಂದಿದ್ದರೆ  ಮಾತ್ರ ಅವರ ಲೈಂಗಿಕ ಜೀವನದ ಜೊತೆಗೆ ಅವರ ಸಂಬಂಧವು ಉತ್ತಮವಾಗಿರುವುದು.

ಹಾಗಾದ್ರೆ ಮಹಿಳೆ ಹಾಗೂ ಪುರುಷರು ಎಷ್ಟು ಗಂಟೆಗೊಮ್ಮೆ ಪರಾಕಾಷ್ಠೆ ಹೊಂದುತ್ತಾರೆ ಎಂಬುದು ಅಂದಾಜಿಸಲಾಗಿದೆ.

ಹೆಣ್ಣು ಪ್ರತಿ ಹನ್ನೆರಡು ನಿಮಿಷಕ್ಕೊಮ್ಮೆ ಪರಾಕಾಷ್ಠೆಯನ್ನು ಅನುಭವಿಸುತ್ತಾರೆ. ಆದರೆ ಪುರುಷರು ಎರಡನೇ ಪರಾಕಾಷ್ಠೆಯನ್ನು ಆನಂದಿಸಲು ಸರಾಸರಿ ಅರ್ಧ ಗಂಟೆಯಿಂದ ಒಂದು ಗಂಟೆ ತೆಗೆದುಕೊಳ್ಳಬಹುದು ಎನ್ನಲಾಗಿದೆ. ಮಹಿಳೆಯರಿಗಿಂತ ಪುರುಷರು ಕೊಂಚ ತಡವಾಗಿ ಪರಾಕಾಷ್ಠೆಯನ್ನು ಆನಂದಿಸುತ್ತಾರೆ ಎನ್ನಲಾಗುತ್ತಿದೆ.


ಸಂಬಂಧಿಸಿದ ಸುದ್ದಿ

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಜ್ವರ ಬಂದು ನಾಲಿಗೆ ರುಚಿ ಕೆಟ್ಟು ಹೋಗಿದ್ದರೆ ಹೀಗೆ ಮಾಡಿ

ಮೈಗ್ರೇನ್ ತಲೆನೋವಿದ್ದರೆ ಈ ಆಹಾರಗಳಿಂದ ದೂರವಿರಿ

ದಪ್ಪಗಿರುವ ಸೊಂಟ ತೆಳ್ಳಗಾಗಿಸಲು ಈ ಯೋಗಾಸನ ಮಾಡಿ

ಮಲೇರಿಯಾ ಜ್ವರ ತಡೆಗಟ್ಟಲು ಇಲ್ಲಿದೆ ಉಪಾಯ

ಸಿಹಿ ತಿಂದ ತಕ್ಷಣ ಹುಳಿ ಸೇವಿಸಬಾರದು ಯಾಕೆ

ಮುಂದಿನ ಸುದ್ದಿ