Webdunia - Bharat's app for daily news and videos

Install App

ಲೈಂಗಿಕ ಕ್ರಿಯೆಯಿಂದ ಸ್ವರ್ಗ ಸುಖ ಸಿಗಲು ಮಾಡೋದೇನು?

Webdunia
ಸೋಮವಾರ, 23 ಸೆಪ್ಟಂಬರ್ 2019 (14:16 IST)
ಹೆಂಗಸರು ಕಾಮ ಪ್ರಚೋದಕವಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದು ಎಷ್ಟು ಸತ್ಯವೋ, ಹೆಂಡತಿಯರು ಗಂಡಂದಿರಿಗೆ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡುವುದಿರಲಿ, ಸಹಕಾರವೇ ನೀಡುವುದಿಲ್ಲ ಎಂಬ ದೂರು ಬಹುತೇಕ ಗಂಡಸರದಾಗಿರುತ್ತದೆ. ಅದಕ್ಕಾಗಿ ಈ ಟಿಪ್ಸ್ ಪಾಲಿಸಿ.

 
ಲೈಂಗಿಕವಾಗಿ ಉತ್ತೇಜನಕ್ಕೆ ಒಳಗಾಗಬೇಕು ಎಂದಲ್ಲಿ ಗಂಡು ಮತ್ತು ಹೆಣ್ಣು ಮಾತ್ರ ಆಕರ್ಷಕವಾಗಿ ಇದ್ದರೆ ಸಾಲದು. ಮಿಲನ ಮಹೋತ್ಸವ ನಡೆಯುವ ಸ್ಥಳ ಸುಂದರವಾಗಿದ್ದರೇನೆ, ಸ್ವರ್ಗಕ್ಕೆ ಕಿಚ್ಚು ಹಚ್ಚಲು ಸಾಧ್ಯ.

ಮನೆಯ ಅಲಂಕಾರಕ್ಕೆ ಒತ್ತು ನೀಡಿ. ಮನೆಯಲ್ಲಿ ಯಾವ ಯಾವ ವಸ್ತುಗಳು ಎಲ್ಲೆಲ್ಲಿ ಇರಬೇಕೋ, ಅಲ್ಲಲ್ಲಿ ಇರಲಿ.

ಮಲಗುವ ಕೋಣೆಯಲ್ಲಿ ಸ್ಥಳಾವಕಾಶ ಮಾಡಿಕೊಂಡು ಸುಗಂಧಭರಿತವಾದ ಹೂವುಗಳನ್ನು ಇಡಬಹುದಾದ ಹೂದಾನಿಯೊಂದನ್ನು ಇಡಿ. ಗೋಡೆಯ ಬಣ್ಣಗಳು ತಿಳಿಯಾಗಿರಲಿ, ಇನ್ನು ನಿಮ್ಮ ಮೂಡ್ ಅನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಲೈಟ್‌ಗಿಂತ ಪರ್ಫ್ಯೂಮ್ಡ್ ಕ್ಯಾಂಡಲ್ ಇದ್ದರೆ ಒಳ್ಳೆಯದು.  

ಮದುವೆಯಾಗುವ ಮುನ್ನ ಮಾತನಾಡಲು ಹಾತೊರೆಯುವ ಜೋಡಿ, ಮದುವೆಯ ಹೊಸತರಲ್ಲಿ ದೇಹಕ್ಕೆ ದೇಹ ಒತ್ತಿಕೊಂಡೆ ಇರುವಂತೆ ಕೂರುತ್ತಾರೆ. ಇನ್ನು ಲೈಂಗಿಕ ಕ್ರಿಯೆಯ ವಿಚಾರಕ್ಕೆ ಬಂದರೆ ಮದುವೆಯಾದ ಹೊಸತರಲ್ಲಿ ದಿನದಲ್ಲಿ ಶಕ್ತಿ-ಸಾಮರ್ಥ್ಯ ಎಷ್ಟಿರುತ್ತದೋ ಅಷ್ಟು ಎಂಬಂತೆ ಇರುತ್ತದೆ. ವರ್ಷದ ನಂತರ ವಾರಕ್ಕೆರಡು ಮತ್ತು ಮೂರು, ಮಗುವಾದ ನಂತರ ವಾರಕ್ಕೊಮ್ಮೆ, ಆಮೇಲೆ ಇನ್ನೂ ಸ್ವಲ್ಪ ದಿನವಾದ ಮೇಲೆ ತಿಂಗಳಿಗೊಂದು ಬಾರಿ ಹೀಗೆ ಸಾಗುತ್ತದೆ ಅಂಕಿ-ಅಂಶಗಳು.

ಅದಕ್ಕೆ ಹೇಳುವುದು ನೀವು ಸಂಸಾರದ ಒತ್ತಡದಲ್ಲಿ ನಿಮ್ಮನ್ನು ನೀವು ಮರೆತಿದ್ದೀರಿ ಎಂದು. ಸ್ವಲ್ಪ ಶಾಪಿಂಗ್ ಹೋಗಿ ಬನ್ನಿ. ನೀವು ಲಿಪ್‌ಸ್ಟಿಕ್ ಧರಿಸುವಂತಿದ್ದರೆ ಒಂದೆರಡು ಹೊಸದು ಹುಡುಕಿ ತನ್ನಿ. ಆನ್‌ಲೈನ್ ಖರೀದಿ ಮಾಡುವವರಾಗಿದ್ದಲ್ಲಿ ನಿಮಗೆ ಬೇಕಾದ ಕಾಮಪ್ರಚೋದಕ ಉಡುಪುಗಳು ಕಡಿಮೆ ಬೆಲೆಗೆ ದೊರೆಯುತ್ತವೆ ಖರೀದಿಸಿ. ನಿಮ್ಮ ಗಂಡನ ಮನಃಸಂತೋಷಪಡಿಸಿ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಹೀಗೇ ಮಾಡಿದರೆ ಮಕ್ಕಳಲ್ಲಿ ಕಟ್ಟುನಿಟ್ಟಾಗಿರದೆ ಶಿಸ್ತುಬದ್ಧವಾಗಿ ಬೆಳೆಸಬಹುದು

Men health: ಪುರುಷರಲ್ಲಿ ಬಂಜೆತನ ನಿವಾರಣೆಯಾಗಬೇಕೆಂದರೆ ಇದೊಂದು ಜ್ಯೂಸ್ ಸಾಕು

Baby tips: ಚಿಕ್ಕ ಮಕ್ಕಳಿಗೆ ತಲೆನೋವಾಗುತ್ತಿದ್ದರೆ ಇದುವೇ ಬೆಸ್ಟ್ ಮೆಡಿಸಿನ್

ಮುಂದಿನ ಸುದ್ದಿ