ವೀರ್ಯ ಬರುವುದನ್ನು ತಡೆದರೆ ಏನಾಗುತ್ತದೆ

Webdunia
ಭಾನುವಾರ, 15 ಸೆಪ್ಟಂಬರ್ 2019 (07:00 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 20, ನನಗೆ ಕನಸಿನಲ್ಲಿ ಆಗಾಗ ವೀರ್ಯ ಸ್ಖಲನವಾಗುತ್ತಿರುತ್ತದೆ. ಒಮ್ಮೆ ಎಚ್ಚರವಿದ್ದಾಗ ವೀರ್ಯ ಬರುವಂತಾಗಿ ತಡೆಯಲು ಪ್ರಯತ್ನಿಸಿದೆ, ಆನಂತರ ತುಂಬಾ ನೋವು, ಉರಿ, ಆಯಿತು. ವೀರ್ಯಸ್ಖಲನವಾದರೆ ಏನೂ ತೊಂದರೆ ಇಲ್ಲವೇ? 




ಉತ್ತರ : ಈ ವಯಸ್ಸಿನಲ್ಲಿ ಲೈಂಗಿಕ ಬಯಕೆಗಳು ಹೆಚ್ಚಾಗಿರುತ್ತವೆ. ಹಾಗಾಗಿ ಆಗಾಗ ಹೀಗೆ ಸ್ವಪ್ನ ಸ್ಖಲನವಾಗುತ್ತದೆ. ಲೈಂಗಿಕ ಬಯಕೆಯಾದಾಗ, ಹಸ್ತಮೈಥುನ ಮಾಡಿದಾಗ ವೀರ್ಯ ಸ್ಖಲನವಾಗುತ್ತದೆ. ಎರಡರಿಂದಲೂ ಏನೂ ತೊಂದರೆಯಿಲ್ಲ. ಇದು ಪ್ರಕೃತಿ ಸಹಜ. ಬಲವಂತವಾಗಿ ವೀರ್ಯಸ್ಖಲನವನ್ನು ತಡೆಯಬೇಡಿ. ಹಾಗೆ ಮಾಡಿದರೆ ವೀರ್ಯವು ಹಿಂದಕ್ಕೆ ಹೋಗಿ ಸೋಂಕಾಗುವ ಮೂಲಕ ನಿಮಗೆ ಆ ಭಾಗದಲ್ಲಿ ಉರಿ, ನೋವು ಆಗುತ್ತದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಚಳಿಗಾಲದಲ್ಲಿ ಈ ತರಕಾರಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿ, ಭಾರೀ ಪ್ರಯೋಜನ ಪಡೆದುಕೊಳ್ಳಿ

ಚಳಿಗಾಲದಲ್ಲಿ ಸೇವಿಸಬೇಕಾದ ಹಣ್ಣುಗಳು, ಅದರ ಪ್ರಯೋಜನ ಇಲ್ಲಿದೆ

ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ, ಆಯುರ್ವೇದ ಏನು ಹೇಳುತ್ತದೆ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವುದಕ್ಕೆ ಕ್ವಿಕ್ ಆಗಿ ಹೀಗೆ ಮಾಡಿ

ಮಕ್ಕಳಲ್ಲಿ ಒತ್ತಡ ನಿವಾರಣೆಗೆ ಇದು ಬೆಸ್ಟ್ ದಾರಿ

ಮುಂದಿನ ಸುದ್ದಿ