Select Your Language

Notifications

webdunia
webdunia
webdunia
webdunia

ಕಾಮ ಪಾಠ ಹೇಳುವ ಶಿಕ್ಷಕಿ ಮಾಡಿದ್ದೇನು?

ಕಾಮ ಪಾಠ ಹೇಳುವ ಶಿಕ್ಷಕಿ ಮಾಡಿದ್ದೇನು?
ಬೆಂಗಳೂರು , ಮಂಗಳವಾರ, 10 ಸೆಪ್ಟಂಬರ್ 2019 (16:03 IST)
ಪ್ರಶ್ನೆ: ನಮ್ಮದು ಖಾಸಗಿ ಪ್ರಾಥಮಿಕ ಶಾಲೆಯಿದೆ. ಐವರು ಶಿಕ್ಷಕಿಯರಿದ್ದಾರೆ. ಆದರೆ ಅದರಲ್ಲಿ ಒಬ್ಬರು ಶಿಕ್ಷಕಿ ಮಕ್ಕಳಿಗೆ ಪಾಠ ಮಾಡಿದ ಬಳಿಕ ನೇರವಾಗಿ ಶಾಲೆ ಹೊರಗಡೆ ಹೋಗಿ ಪ್ರಿಯಕರನ ಜತೆ ಹರಟೆ ಹೊಡೆಯುತ್ತಿದ್ದಾಳೆ.

 
ಅವರ ಮನೆಯಲ್ಲಿ ವಿಷಯ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆಯಲ್ಲಿ ಆಕೆ ಕೂಡ ಎರಡ್ಮೂರು ಬಾರಿ ಇದೇ ವಿಷಯಕ್ಕೆ ಆತ್ಮಹತ್ಯೆಗೆ ಯತ್ನಿಸಿರುವ ವಿಷಯ ತಿಳಿದಿದೆ. ಮುಂದೇನು ಮಾಡುವುದು. ಪರಿಹಾರ ಇದ್ದರೆ ತಿಳಿಸಿ.

 
ಉತ್ತರ: ಶಾಲೆಯ ಶಿಕ್ಷಕ, ಶಿಕ್ಷಕಿಯರ ಮಾತು ಹಾಗೂ ಅವರ ನಡೆನುಡಿಗಳನ್ನು ಬಹಳಷ್ಟು ವಿದ್ಯಾರ್ಥಿಗಳು ಅನುಕರಣೆ ಮಾಡುತ್ತಾರೆ. ಆ ಶಿಕ್ಷಕಿಗೆ ಪ್ರೇಮಪಾಠ ಬೇಕು ಎಂದರೆ ಶಾಲೆ ಬಿಟ್ಟು ಹೊರಗೆ ಹೋಗಿ ಎಂದು ನೇರವಾಗಿ ಹೇಳಿ.

ನಿಮ್ಮದು ಖಾಸಗಿ ಶಾಲೆಯಾದ್ದರಿಂದ ಆ ಶಿಕ್ಷಕಿಯನ್ನು ಕೆಲಸದಿಂದ ಬಿಡಿಸಿದರೂ ಯಾವುದೇ ತೊಂದರೆ ಇಲ್ಲ. ಆ ಶಿಕ್ಷಕಿಯಂತೆ ಉಳಿದ ಶಿಕ್ಷಕಿಯರು ಹಾಗೂ ಮಕ್ಕಳು ದಾರಿ ಹಿಡಿದರೆ ತುಂಬಾ ಕಷ್ಟವಾಗುತ್ತದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮೈ ತೋರಿಸೋ ಹುಡುಗಿ ಆ ಸುಖಕ್ಕಾಗಿ ಹೀಗೆ ಮಾಡೋದಾ