Select Your Language

Notifications

webdunia
webdunia
webdunia
webdunia

ಬೆಳ್ಳುಳ್ಳಿ ಹಾಗೂ ಜೇನುತುಪ್ಪದಿಂದ ಆರೋಗ್ಯ : ವಿಡಿಯೋ

ಬೆಳ್ಳುಳ್ಳಿ ಹಾಗೂ ಜೇನುತುಪ್ಪದಿಂದ ಆರೋಗ್ಯ : ವಿಡಿಯೋ
ಬೆಂಗಳೂರು , ಶುಕ್ರವಾರ, 8 ಜುಲೈ 2016 (11:21 IST)
ಭಾರತೀಯ ಕುಟುಂಬಗಳಲ್ಲಿ ಬೆಳ್ಳುಳ್ಳಿಯನ್ನು ನಿತ್ಯ ಜೀವನದ ಆಹಾರವನ್ನಾಗಿ ಬಳಕೆ ಮಾಡಲಾಗುತ್ತದೆ..ಆಂಟಿವೈರಲ್, ಆಂಟಿಬ್ಯಾಕ್ಟೇರಿಯಲ್,ಆ್ಯಂಟಿ ಫುನ್ಗಲ್ ಹಾಗೂ ಆಕ್ಸಿ ಆಕ್ಸಿಡೆಂಟ್ ಅಂಶಗಳು ಬೆಳ್ಳುಳ್ಳಿಯಲ್ಲಿವೆ. ಬೆಳ್ಳುಳ್ಳಿಯನ್ನು
ಜೇನುತುಪ್ಪದ ಜತೆಗೆ ಸೇವಿಸುವುದರಿಂದ ಹಲವು ಕಾಯಿಲೆಗಳನ್ನು ನಿವಾರಿಸುವುದಲ್ಲದೇ ಹಾಗೂ ಸೌಂದರ್ಯಕ್ಕೂ ಸಹಾಯ ಮಾಡಬಲ್ಲದ್ದಾಗಿದೆ. ಗಾರ್ಲಿಕ್ ಜತೆಗೆ ಜೇನುತುಪ್ಪ ಹೇಗೆ ಸೇವನೆ ಮಾಡಬೇಕು ಎಂಬುದರ ಕುರಿತು ವಿಡಿಯೋದಲ್ಲಿ ನೋಡಿ.

 
ಆಂಟಿವೈರಲ್, ಆಂಟಿಬ್ಯಾಕ್ಟೇರಿಯಲ್,ಆ್ಯಂಟಿ ಫುನ್ಗಲ್ ಹಾಗೂ ಆಕ್ಸಿ ಆಕ್ಸಿಡೆಂಟ್ ಅಂಶಗಳು ಬೆಳ್ಳುಳ್ಳಿಯಲ್ಲಿವೆ. ಅಲ್ಲದೇ ಬೆಳ್ಳುಳ್ಳಿಯನ್ನು ಜೇನುತುಪ್ಪದ ಜತೆಗೆ ಸೇವಿಸುವುದರಿಂದ ಏನೇನು ಪ್ರಯೋಜನಕಾರಿಯಾಗಬಲ್ಲದ್ದು ಎಂಬುದರ ಕುರಿತು ಇಲ್ಲಿದೆ ಮಾಹಿತಿ. 
 
ಗಾರ್ಲಿಕ್ ಸೇವನೆಯಿಂದ ಹಲವು ಆರೋಗ್ಯ ವೃದ್ಧಿಗಳನ್ನು ಸಹಾಯಕಾರಿಯಾಗಬಲ್ಲದ್ದು, ಆಹಾರಗಳಲ್ಲೇ ಗಾರ್ಲಿಕ್ ಸುಪರ್ ಫುಡ್ ಅಂತ ಹೇಳಲಾಗುತ್ತದೆ. ಆಂಟಿವೈರಲ್, ಆಂಟಿಬ್ಯಾಕ್ಟೇರಿಯಲ್,ಆ್ಯಂಟಿ ಫುನ್ಗಲ್ ಹಾಗೂ ಆಕ್ಸಿ ಆಕ್ಸಿಡೆಂಟ್ ಅಂಶಗಳು ಬೆಳ್ಳುಳ್ಳಿಯಲ್ಲಿವೆ. ಆದ್ದರಿಂದ ಆರೋಗ್ಯದ ಹಲವು ಸಮಸ್ಯೆಗಳನ್ನು ದೂರ ಮಾಡಬಲ್ಲದ್ದಾಗಿದೆ. 
 
ಜೇನುತುಪ್ಪ ಹಲವು ಕಾಯಿಲೆಗಳನ್ನು ದೂರ ಮಾಡುವಲ್ಲಿ ಹೆಚ್ಚು ಸಹಾಯಕಾರಿಯಾಗಬಲ್ಲದ್ದು, ಸ್ವಿಟ್ ಗೋಲ್ಡನ್ ಸೀರಪ್‌ನಂತೆ ಇರುವ ಜೇನುತುಪ್ಪದಲ್ಲಿ ನೈಸರ್ಗಿಕವಾಗಿರುವಂತಹ ಗುಣಗಳನ್ನು ಹೊಂದಿದೆ. ಇನ್ನೂ ಹಾಲಿನಲ್ಲಿ ಹಾಗೂ ಆಹಾರ ಧಾನ್ಯಗಳಲ್ಲಿ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಇನ್ನೂ ಉತ್ತಮ. 
 
ಅಲ್ಲದೇ ಗಾರ್ಲಿಕ್ ಜೇನುತುಪ್ಪವನ್ನು ಆರೋಗ್ಯ ವಿಷಯದಲ್ಲಿ ಮ್ಯಾಜಿಕ್‌ನಂತೆ ಕೆಲಸ ಮಾಡಬಲ್ಲದ್ದು. ಈ ವಿಡಿಯೋದಲ್ಲಿ ಬೆಳ್ಳುಳ್ಳಿಯ ವಾಸನೆ ಇರದೇ ಜೇನುತುಪ್ಪದಲ್ಲಿ ಬೆರೆಸಿ ಸೇವಿಸುವುದರ ಬಗ್ಗೆ ಈ ವಿಡಿಯೋದಲ್ಲಿ ನೋಡಬಹುದು. ಆರೋಗ್ಯದ ವೃದ್ಧಿಗೂ ಇದು ಹೆಚ್ಚು ಪ್ರಯೋಜನಕಾರಿ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

 
 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಸ್ಥವಾಗಿರಲು ಕೆಲವು ಸಲಹೆಗಳು...