Select Your Language

Notifications

webdunia
webdunia
webdunia
webdunia

ಹಣ್ಣುಗಳ ಮೇಲಿನ ರಾಸಾಯನಿಕವನ್ನು ನಿವಾರಿಸಲು ಈ ಮಿಶ್ರಣದಿಂದ ವಾಶ್ ಮಾಡಿ

ಹಣ್ಣುಗಳ ಮೇಲಿನ ರಾಸಾಯನಿಕವನ್ನು ನಿವಾರಿಸಲು ಈ ಮಿಶ್ರಣದಿಂದ ವಾಶ್ ಮಾಡಿ
ಬೆಂಗಳೂರು , ಸೋಮವಾರ, 18 ಜನವರಿ 2021 (09:16 IST)
ಬೆಂಗಳೂರು : ಹಣ್ಣುಗಳು ಆರೋಗ್ಯಕ್ಕೆ ತುಂಬಾ ಉತ್ತಮ ನಿಜ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳಿಗೆ ಕೆಡದಂತೆ ರಾಸಾಯನಿಕಗಳನ್ನು ಸಿಂಪಡಿಸಿರುತ್ತಾರೆ. ಇದನ್ನು ಸೇವಿಸಿದರೆ ಮಾತ್ರ ನಮ್ಮ ಆರೋಗ್ಯ ಕೆಡುತ್ತದೆ. ಹಾಗಾಗಿ ಈ ಹಣ್ಣುಗಳ ಮೇಲಿನ ಕೆಮಿಕಲ್ ಗಳನ್ನು ಕ್ಲೀನ್ ಮಾಡಲು ಈ ಮಿಶ್ರಣವನ್ನು ಬಳಸಿ.

ಒಂದು ಪಾತ್ರೆಯಲ್ಲಿ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ 2 ಚಮಚ ನಿಂಬೆ ರಸ ಅಥವಾ ವಿನೆಗರ್ ಹಾಗೂ 2 ಚಮಚ ಅಡುಗೆ ಸೋಡಾವನ್ನು ಮಿಕ್ಸ್ ಮಾಡಿ ಹಣ್ಣುಗಳನ್ನು ಈ ನೀರಿಗೆ ಹಾಕಿ ಚೆನ್ನಾಗಿ ತೊಳೆಯಿರಿ. ಬಳಿಕ ಶುದ್ಧ ನೀರಿನಿಂದ ವಾಶ್ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಳಿಗಾಲದಲ್ಲಿ ಒಣ ಕೂದಲಿನ ಸಮಸ್ಯೆ ನಿವಾರಿಸಲು ಈ ಹೇರ್ ಕಂಡೀಷನರ್ ಬಳಸಿ