Select Your Language

Notifications

webdunia
webdunia
webdunia
webdunia

ಗ್ರಾನೈಟ್ ಗಳ ಮೇಲೆ ಕಲೆಯಾದರೆ ಈ ಟಿಪ್ಸ್ ಫಾಲೋ ಮಾಡಿ!

ಗ್ರಾನೈಟ್ ಗಳ ಮೇಲೆ ಕಲೆಯಾದರೆ ಈ ಟಿಪ್ಸ್ ಫಾಲೋ ಮಾಡಿ!
ಬೆಂಗಳೂರು , ಭಾನುವಾರ, 17 ಜನವರಿ 2021 (06:59 IST)
ಬೆಂಗಳೂರು : ಮನೆಯನ್ನು ತುಂಬಾ ಕ್ಲೀನ್ ಆಗಿ ಸ್ವಚ್ಚವಾಗಿಟ್ಟುಕೊಳ್ಳಬೇಕು.  ಗ್ರಾನೈಟ್ ಗಳ ಮೇಲೆ ಏನಾದರೆ ಕಲೆಯಾದರೆ ಅದನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಈ ಸ್ಟೋನ್ ಕ್ಲೀನರ್ ನ್ನು ಬಳಸಿ ನಿಮ್ಮ ಮನೆಯ ಗ್ರಾನೈಟ್ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ಮನೆಯ ಸ್ವಚ್ಛಗೊಳಿಸಲು ಹೆಚ್ಚಾಗಿ ವಿನೆಗರ್ ನ್ನು ಬಳಸುತ್ತಾರೆ. ಅದರಿಂದ ಕಠಿಣವಾದ ಕಲೆಗಳನ್ನು ಸ್ವಚ್ಛ ಮಾಡಬಹುದು. ಹಾಗಾಗಿ ½ ಕಪ್ ಅಡುಗೆ ಸೋಡಾ, 2 ಕಪ್ ನೀರನ್ನು ಮಿಶ್ರಣ ಮಾಡಿ.  ಅದನ್ನು ಗ್ರಾನೈಟ್ ಮೇಲೆ ಹಾಕಿ ಚೆನ್ನಾಗಿ ಉಜ್ಜಿದರೆ ಎಂತಹ ಕಲೆ ಇದ್ದರೂ ಕ್ಲೀನ್ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಟಾಯ್ಲಟ್ ಸುವಾಸನೆಯಿಂದ ಕೂಡಿರಲು ಮನೆಯಲ್ಲಿಯೇ ತಯಾರಿಸಿದ ಈ ಟಾಯ್ಲೆಟ್ ಕ್ಲೀನರ್ ಬಳಸಿ