Select Your Language

Notifications

webdunia
webdunia
webdunia
webdunia

ಟಾಯ್ಲಟ್ ಸುವಾಸನೆಯಿಂದ ಕೂಡಿರಲು ಮನೆಯಲ್ಲಿಯೇ ತಯಾರಿಸಿದ ಈ ಟಾಯ್ಲೆಟ್ ಕ್ಲೀನರ್ ಬಳಸಿ

ಟಾಯ್ಲಟ್ ಸುವಾಸನೆಯಿಂದ ಕೂಡಿರಲು ಮನೆಯಲ್ಲಿಯೇ ತಯಾರಿಸಿದ ಈ ಟಾಯ್ಲೆಟ್ ಕ್ಲೀನರ್ ಬಳಸಿ
ಬೆಂಗಳೂರು , ಶನಿವಾರ, 16 ಜನವರಿ 2021 (09:27 IST)
ಬೆಂಗಳೂರು :  ಟಾಯ್ಲೆಟ್ ನ್ನು ಯಾವಾಗಲೂ ಸ್ವಚ್ಚವಾಗಿಡಬೇಕು. ಇಲ್ಲವಾದರೆ ಅದರಿಂದ ದುರ್ಗಂಧ ಹೊರಸೂಸುತ್ತದೆ.  ಹಾಗಾಗಿ ಟಾಯ್ಲೆಟ್ ಗಳು ಸ್ವಚ್ಚವಾಗಿ, ಕ್ಲೀನ್ ಆಗಿ, ಸುವಾಸನೆಯುಕ್ತವಾಗಿರಲು ಈ ಮನೆಯಲ್ಲಿಯೇ ತಯಾರಿಸಿದ ಈ ಟಾಯ್ಲೆಟ್ ಕ್ಲೀನರ್ ನ್ನು ಬಳಸಿ.

¾ ಕಪ್ ಅಡುಗೆ ಸೋಡಾ, ¾ ಕಪ್ ವಿನೆಗರ್, ಕೆಲವು ಹನಿ ಲ್ಯಾವೆಂಡರ್ ತೈಲಗಳನ್ನು ಮಿಕ್ಸ್ ಮಾಡಿ ಟಾಯ್ಲೆಟ್  ತುಂಬಾ ಹರಡಿ 10 ನಿಮಿಷಗಳ ಬಳಿಕ ಉಜ್ಜಿದರೆ ಕೊಳೆ ಸುಲಭವಾಗಿ ಹೋಗುತ್ತದೆ. ಆನಂತರ ನೀರಿನಲ್ಲಿ ತೊಳೆದರೆ ಟಾಯ್ಲಟ್ ಕ್ಲೀನ್ ಆಗಿ ಸುವಾಸನೆಯಿಂದ ಕೂಡಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ತೂಕ ಹೆಚ್ಚಾಗಲು ಪ್ರತಿದಿನ ಇವುಗಳನ್ನು ಸೇವಿಸಿ