Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶನಿವಾರ, 16 ಜನವರಿ 2021 (07:34 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶನಿವಾರ, ತಿಥಿ-ತೃತೀಯ,  ನಕ್ಷತ್ರ-ಶತಭಿಷ, ಕರಣ- ಗರಜ, ಪಕ್ಷ-ಶುಕ್ಲ, ಯೋಗ-ವ್ಯತಾಪತಾ
ರಾಹುಕಾಲ –9.52ರಿಂದ  11.11 ವರೆಗೆ       
ಗುಳಿಗಕಾಲ- 7.15 ರಿಂದ 8.34 ರವರೆಗೆ
ಯಮಗಂಡ ಕಾಲ 1.49 ರಿಂದ  3.08ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.15  ಸಂಜೆ ಸೂರ್ಯಾಸ್ತ-5.46 
ಚಂದ್ರೋದಯ-9.39   ಚಂದ್ರಾಸ್ತ- 8.57      

                                               

Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಜೋಡಿ ಆನೆಗಳ ಫೋಟೊ ಇಟ್ಟರೆ ಏನಾಗುತ್ತದೆ ಗೊತ್ತಾ?