Webdunia - Bharat's app for daily news and videos

Install App

ಗಲೀಜಾಗಿರುವ ನಲ್ಲಿ ಹೊಸದಂತೆ ಹೊಳಪು ಬರಬೇಕೆಂದರೆ ಇದರಿಂದ ವಾಶ್ ಮಾಡಿ

Webdunia
ಶುಕ್ರವಾರ, 5 ಜೂನ್ 2020 (08:54 IST)
ಬೆಂಗಳೂರು : ನಲ್ಲಿಗಳನ್ನು ಹೆಚ್ಚಾಗಿ ಬಳಸುವುದರಿಂದ ಅದರಲ್ಲಿ ಗಲೀಜುಗಳು ಕುಳಿತಿರುತ್ತದೆ. ಇದನ್ನು ತೊಳೆದರೆ ನೀಟಾಗಿ ಹೋಗುವುದಿಲ್ಲ. ಅದಕ್ಕಾಗಿ ಈ ಟಿಪ್ ಫಾಲೋ ಮಾಡಿ.


ನಲ್ಲಿಗಳಿರುವ ಕೊಳಕುಗಳನ್ನು ತೆಗೆಯಲು ಸೋಪ್ ಪೌಡರ್, ಸೋಪ್ ಆಯಿಲ್ ಏನೇ ಬಳಸಿದರೂ ಕೂಡ  ಅದರಲ್ಲಿ ಕೊಳಕು ತೆಗೆಯಬಹುದೇ ವಿನಃ ಅದರಿಂದ ಹೊಳಪು ಬರುವುದಿಲ್ಲ. ಆದಕಾರಣ ನಲ್ಲಿಗಳನ್ನು ಹಲ್ಲುಜ್ಜುವ ಪೇಸ್ಟ್ ಹಾಗೂ ಬ್ರೆಶ್ ಬಳಸಿ ಚೆನ್ನಾಗಿ ಉಜ್ಜಿ ತೊಳೆದರೆ ಕೊಳಕು ಹೋಗುವುದರ ಜೊತೆಗೆ ಹೊಸದರಂತೆ ಹೊಳಪು ಬರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಗರ್ಭಿಣಿಯರು ಕ್ಯಾರೆಟ್‌ನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜವಿದೆ ಗೊತ್ತಾ

Health Tips: ನಿಮ್ಮ ಆಹಾರದಲ್ಲಿ ಈ ಬೀಜಗಳನ್ನು ಸೇರಿಸಿ, ಪವರ್‌ಫುಲ್ ಚೇಂಜಸ್‌ ಕಂಡುಕೊಳ್ಳಿ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

ಮುಂದಿನ ಸುದ್ದಿ
Show comments