Select Your Language

Notifications

webdunia
webdunia
webdunia
webdunia

ಈ ಒಂದು ಟಿಪ್ಸ್ ಬಳಸಿ ದೇಹದಲ್ಲಿ ಶೇಖರಣೆಯಾದ ಕಫವನ್ನು ಹೊರಗೆ ಹಾಕಿ

ಈ ಒಂದು ಟಿಪ್ಸ್ ಬಳಸಿ ದೇಹದಲ್ಲಿ ಶೇಖರಣೆಯಾದ ಕಫವನ್ನು ಹೊರಗೆ ಹಾಕಿ
ಬೆಂಗಳೂರು , ಮಂಗಳವಾರ, 13 ಅಕ್ಟೋಬರ್ 2020 (08:48 IST)
ಬೆಂಗಳೂರು : ಸಾಮಾನ್ಯ ಶ್ವಾಸಕೋಶದಲ್ಲಿ ಇನ್ ಫೆಕ್ಷನ್ ಆದಾಗ  ಕಫ  ತುಂಬಿಕೊಳ್ಳುತ್ತದೆ. ಇದರಿಂದ ಪದೇಪದೇ ಕೆಮ್ಮು, ಜ್ವರ ಬರುತ್ತಿರುತ್ತದೆ. ಈ ಕಫವನ್ನು ದೇಹದಿಂದ ಹೊರಹಾಕಲು ಈ ಮನೆಮದ್ದನ್ನು ಸೇವಿಸಿ.

ಆಡುಸೋಗೆ ಸೊಪ್ಪಿನ ರಸ 2 ಚಮಚ, ಈರುಳ್ಳಿ ರಸ 2 ಚಮಚ, ಜೇನುತುಪ್ಪ 1 ಚಮಚ ಸೇರಿಸಿ ದಿನಕ್ಕೆ 3 ಬಾರಿ ಆಹಾರದ ಮೊದಲು ಸೇವಿಸುವುದರಿಮದ ದೇಹದಲ್ಲಿ ಶೇಖರಣೆಯಾದ ಕಫ ಹೊರಗೆ ಬರುತ್ತದೆ. ಇದನ್ನು 1 ವಾರ ಮಾಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ದೇಹದಿಂದ ದುರ್ವಾಸನೆ ಬೀರುತ್ತಿದೆಯಾ…?