Publish Date: Tue, 13 Oct 2020 (07:46 IST)
Updated Date: Tue, 13 Oct 2020 (07:48 IST)
ಬೆಂಗಳೂರು : ಆರೋಗ್ಯ ಕೆಟ್ಟಾಗ ಬಾಯಿ ರುಚಿ ಕೆಡುತ್ತದೆ. ಆಗ ಏನೇ ತಿಂದರೂ ವಾಕರಿಕೆ ಬಂದಂತೆ ಅನಿಸುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಬಳಸಿ.
ವಾಕರಿಕೆ ಮತ್ತು ಅತಿಸಾರಕ್ಕೆ ಮನೆಮದ್ದಾಗಿ ಶುಂಠಿಯನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತದೆ. ವಾಕರಿಕೆಯನ್ನು ನಿವಾರಿಸಲು ತಾಜಾ ಶುಂಠಿಯನ್ನು ನಿಂಬೆಯೊಂದಿಗೆ ಬಿಸಿ ನೀರಿನಲ್ಲಿ ಸೇವಿಸಿ.