Select Your Language

Notifications

webdunia
webdunia
webdunia
webdunia

ಈರುಳ್ಳಿಯನ್ನು ಈ ರೀತಿ ಬಳಸಿದರೆ ಜೀವಕ್ಕೆ ಆಪತ್ತು

ಈರುಳ್ಳಿಯನ್ನು ಈ ರೀತಿ ಬಳಸಿದರೆ ಜೀವಕ್ಕೆ ಆಪತ್ತು
ಬೆಂಗಳೂರು , ಗುರುವಾರ, 19 ಮಾರ್ಚ್ 2020 (06:13 IST)
ಬೆಂಗಳೂರು :  ಈರುಳ್ಳಿ ಆರೋಗ್ಯಕ್ಕೆ ತುಂಬಾ ಉತ್ತಮ. ಆದರೆ ಈರುಳ್ಳಿಯನ್ನು ಈ ರೀತಿ ಬಳಸುವುದರಿಂದ ಇದು ಅನಾರೋಗ್ಯಕ್ಕೆ ಕಾರಣವಾಗಿ ಜೀವಕ್ಕೆ ಕುತ್ತು ತರುತ್ತದೆ.

ಹೌದು. ಈರುಳ್ಳಿ ಅಡುಗೆಗೆ ಮಾತ್ರ ಬಳಕೆಯಾಗುವುದಿಲ್ಲ. ರಕ್ತ ಶುದ್ದಿಕರಿಸಲು, ಕೂದಲು ಉದ್ದವಾಗಿ ಬೆಳೆಯಲು, ಕಫ, ಕೆಮ್ಮು ಸಮಸ್ಯೆ ಹೋಗಲಾಡಿಸಲು ಹೀಗೆ ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.
 

ಆದರೆ ಈ ಈರುಳ್ಳಿಯನ್ನು ಹಿಂದಿನ ದಿನ ರಾತ್ರಿ ಕತ್ತರಿಸಿ ಇಡುವುದರಿಂದ ಅದು ಅತ್ಯಂತ ವಿಷಕಾರಿ ಪದಾರ್ಥವಾಗಿ ಮಾರ್ಪಡುತ್ತದೆ. ಇದನ್ನು  ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ. ಇದರಲ್ಲಿ ಟಾಕ್ಸಿಕ್ ಬ್ಯಾಕ್ಟೀರಿಯ ಗಳು ಹುಟ್ಟಿಕೊಳ್ಳುವುದರಿಂದ  ಇದನ್ನು ಸೇವಿಸಿದರೆ ಫುಡ್ ಪಾಯಿಸನ್ ಆಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿಯೇ ಪೆಡಿಕ್ಯೂರ್ ಮಾಡಿಕೊಳ್ಳುವುದು ಹೇಗೆ ಗೊತ್ತಾ?